ಕುಪ್ಪೆಟ್ಟಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(SSF) ಇದರ ಕುಪ್ಪೆಟ್ಟಿ ಸೆಕ್ಟರ್ ಸಮಿತಿಯ ಅಧೀನದಲ್ಲಿ ನಡೆಯಲಿರುವ ಪ್ರತಿಭೋತ್ಸವ ಕಾರ್ಯಕ್ರಮಗಳ ನಿರ್ವಹಣೆಗಾಗಿ ಪ್ರತಿಭೋತ್ಸವ- 2021 ಸಮಿತಿಯನ್ನು ರಚಿಸಲಾಯಿತು.
ಚೇಯರ್ಮ್ಯಾನ್ ಆಗಿ ಅಬ್ದುಲ್ ರಶೀದ್ ಸಅದಿ ಪದ್ಮುಂಜ ಆಯ್ಕೆಯಾಗಿದ್ದಾರೆ. ವೈಸ್ ಚೇಯರ್ಮ್ಯಾನ್ ಆಗಿ ಅಶ್ರಫ್ ಮದನಿ ನೆಕ್ಕಿಲ್, ಜಮಾಲ್ ಕನ್ಯಾರಕೋಡಿ, ಜನರಲ್ ಕನ್ವೀನರ್ ಆಗಿ ನೌಶಾದ್ ಪಿ ಉರುವಾಲುಪದವು, ವೈಸ್ ಕನ್ವೀನರ್ ಆಗಿ ನಿಝಾಮ್ ಪದ್ಮುಂಜ, ನೌಶಾದ್ ಸಖಾಫಿ ಮುರ, ಫೈನಾನ್ಸ್ ಸೆಕ್ರೆಟರಿಯಾಗಿ ಬದ್ರುದ್ದೀನ್ ಕುಪ್ಪೆಟ್ಟಿ, ಸೆಕ್ಟರ್ ಅಧ್ಯಕ್ಷರಾದ ಅತಾವುಲ್ಲ ಹಿಮಮಿ ಸಖಾಫಿ, ಪ್ರ. ಕಾರ್ಯದರ್ಶಿ ಉಬೈದುಲ್ಲಾ ಬೋವು, ಕೋಶಾಧಿಕಾರಿ ರವೂಫ್ ಕುಪ್ಪೆಟ್ಟಿರವರನ್ನೊಳಗೊಂಡ ಅಶ್ರಫ್ ಸಖಾಫಿ ಬಟ್ಲಡ್ಕ, ರಮೀಝ್ ಹನೀಫಿ ಕರಾಯ, ಅಶ್ಫಾಕ್ ಅಂಡೇಕೇರಿ, ಮುನೀಷ್ ಕಣಿಯೂರು, ಜಾಫರ್ ಸಖಾಫಿ ಕರಾಯ, ಶಂಶುದ್ದೀನ್ ಹಿಮಮಿ ಉರುವಾಲು ಪದವು, ಸ್ವಾದಿಕ್ ಸಅದಿ ಕನ್ಯಾರಕೋಡಿ ಆಯ್ಕೆಗೊಂಡರು.