';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕಲ್ಲಡ್ಕ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಮ್ ಸುರಿಬೈಲ್ ಬೋಳಂತೂರು ನೂತನ ಘಟಕದ ರಚನೆ ಪ್ರಕ್ರಿಯೆ ಬೋಳಂತೂರಿನಲ್ಲಿ ನಡೆಯಿತು. ಬ್ಲಡ್ ಡೋನರ್ಸ್ ಫಾರಂ ಘಟಕದ ಉದ್ದೇಶವನ್ನು ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಕುಕ್ಕಾಜೆ ವಲಯ ಅಧ್ಯಕ್ಷರಾದ ಸಾಹುಲ್ ಹಮೀದ್ ಬೋಳಂತೂರು ಇವರು ನೀಡಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಹನೀಫ್ ಎನ್ ಸಿ ರೋಡ್, ಅಧ್ಯಕ್ಷರಾಗಿ ಬದ್ರುಲ್ ಮುನೀರ್,
ಉಪಾಧ್ಯಕ್ಷರಾಗಿ ಶಾಕಿರ್ ಸುರಿಬೈಲ್ (ದೊಡ್ಡ ಮನೆ), ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ತಫಾ ಮಾಸ್ಟರ್ ಜೊತೆ ಕಾರ್ಯದರ್ಶಿಯಾಗಿ ಮುಸ್ತಫಾ ಬೋಳಂತೂರು, ಕೋಶಾಧಿಕಾರಿಯಾಗಿ ಸಿ ಎಂ ಶರೀಪ್ ಸುರಿಬೈಲ್ ಆಯ್ಕೆಯಾದರು.
ಸದಸ್ಯರಾಗಿ ಮುಹಮ್ಮದ್ ಬಿ, ಇಸ್ಮಾಯಿಲ್ ಅರ್‌ಪ್, ಮುಸ್ತಫಾ ಬಿ ಕೆ, ರಿಯಾಝ್ ತಾಳಿತ್ತನೂಜಿ , ಜಲೀಲ್ ಕೆ ಪಿ ಬೈಲ್,
ಮುನೀಸ್, ಅಬ್ಬಾಸ್ ಸುರಿಬೈಲ್, ಝಕರಿಯಾ, ಪರ್ಹಾನ್ ಹಾಗೂ ಅನೀಸ್ ಬಿ.ಜಿ ಇವರನ್ನು ಆಯ್ಕೆ ಮಾಡಲಾಯಿತು.