dtvkannada

'; } else { echo "Sorry! You are Blocked from seeing the Ads"; } ?>

ರೆಂಜಲಾಡಿ: ವಿಶ್ವ ಮಾನವೀಯತೆಯ ವಿರಾಟ್ ದರ್ಶನ ಪ್ರವಾದಿ ಮಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಜನ್ಮದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲು ರೆಂಜ ಲಾಡಿ ಖಿದ್ಮತುದ್ದೀನ್ ಯಂಗ್ಮೆನ್ಸ್ ಎಸೋಸಿಯೆಷನ್ ಇದರ ಆಶ್ರಯ ದಲ್ಲಿ ಮರ್ಹಬಾ ಯಾ ರಬೀಹ್
ಮಿಲಾದುನ್ನಬೀ ಸ್ವಾಗತ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಚೆಯರ್ಮಾನ್ ಆಗಿ ಹನೀಪ್ ರೆಂಜಲಾಡಿ, ವೈಸ್ ಚೆಯರ್ಮಾನ್ ಆಗಿ ಆಸಿಪ್ ರೆಂಜಲಾಡಿ, ಜನರಲ್ ಕನ್ವೀನರ್ ಆಗಿ ನಾಸಿರ್ ರೆಂಜಲಾಡಿ, ವೈಸ್ ಚೆಯರ್ಮಾನ್ ಆಗಿ ಹಾರಿಸ್ ಕೂಡುರಸ್ತೆ, ಸದಸ್ಯರಾಗಿ ಝೈನುದ್ದೀನ್ ಹಾಜಿ ಕಟ್ಟತ್ತಡ್ಕ, ರಹೀಮ್ ರೆಂಜಲಾಡಿ, ಅಝೀಝ್ ರೆಂಜಲಾಡಿ, ಇಮ್ರಾನ್ ಮಲ್ನಾಡ್, ಲತೀಪ್ ರೆಂಜಲಾಡಿ, ಬಾತಿಷಾ ಪರಾಡ್, ಆಬಿದ್ ರೆಂಜಲಾಡಿ, ಇಮ್ರಾನ್ ರೆಂಜಲಾಡಿ, ಕರೀಮ್ ರೆಂಜಲಾಡಿ, ಜಾಬಿರ್ ಬಾಳಾಯ, ಯೂನುಸ್ ರೆಂಜ ಲಾಡಿ, ಇಸಾಕ್ ಬಿಜಿ ಬೆಂಗಳೂರು, ಯೂಸುಫ್ ರೆಂಜಲಾಡಿ, ರಝಾಕ್ ಬಿಜಿ ಬೆಂಗಳೂರು ರನ್ನು ಆಯ್ಕೆ ಮಾಡಲಾಯಿತು.

'; } else { echo "Sorry! You are Blocked from seeing the Ads"; } ?>

ಯೆಂಗ್ಮೆನ್ಸ್ ಅದ್ಯಕ್ಷರಾದ ಆಬಿದ್ ರೆಂಜಲಾಡಿ ಅದ್ಯಕ್ಷತೆ ವಹಿಸಿದ್ದರು.ಸ್ಥಳೀಯ ಖತೀಬ್ ರಪೀಕ್ ಪೈಝಿ ಮಾಡನ್ನೂರು ದುವಾ ನೆರವೇರಿಸಿದರು.
ಇಮ್ರಾನ್ ರೆಂಜಲಾಡಿ ಸ್ವಾಗತಿಸಿ, ಬಾತಿಷಾ ಪರಾಡ್ ಕೃತಜ್ಞತೆ ಸಲ್ಲಿಸಿದರು.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!