dtvkannada

ಸುಳ್ಯ,ಅ.23: ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ ಸದಸ್ಯರಿಂದ ಸ.ಹಿ.ಪ್ರಾ ಶಾಲೆ ಇಡ್ಯಡ್ಕ ಅರಂಬೂರು ಶಾಲೆಯ ನೀರಿನ ಟ್ಯಾಂಕ್ ನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಶ್ರಮದಾನದ ಮೂಲಕ ಮಾಡಲಾಯಿತು.

ಈ ಕಾರ್ಯದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರಾದ ಕಲಂದರ್ ಅರಂಬೂರು , ನಾಸಿರ್ ಪಾಲಡ್ಕ, ರಮೀಝ್ ಶೈನ್,ರಫೀಕ್ ಶೈನ್,ಸಿದ್ದೀಕ್ ಆರು,ನಿಸಾರ್ ಶೈನ್ ಹಾಗೂ ಹಳೆ ವಿದ್ಯಾರ್ಥಿಯಾದ ಸುಶಾನ್ ಪಾಲಡ್ಕ ಜೊತೆಗಿದ್ದರು. ಈ ಸಂದರ್ಭದಲ್ಲಿ ಶಾಲೆಯ ಬೋಧಕ/ಬೋಧಕೇತರ ಸಿಬ್ಬಂದಿಗಳು ಹಾಗೂ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ.ಹೇಮಂತ್ ರವರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!