dtvkannada

'; } else { echo "Sorry! You are Blocked from seeing the Ads"; } ?>

ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ನೇರಳಕಟ್ಟೆಯಲ್ಲಿ ನಡೆಸಿದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಪಾಟ್ರಕೋಡಿ ತಂಡವು ಚಾಂಪಿಯನ್ ಆಗಿದ್ದು ದ್ವಿತೀಯ ಸ್ಥಾನವನ್ನು ಬುಡೋಳಿ ಯುನಿಟ್, ಮತ್ತು ತೃತೀಯ ಸ್ಥಾನವನ್ನು ಸೂರಿಕುಮೇರು ಯುನಿಟ್ ಪಡೆದುಕೊಂಡಿದೆ.

ಈ ಮೂಲಕ ಎಸ್ಸೆಸ್ಸೆಫ್ ಪಾಟ್ರಕೋಡಿ ಯುನಿಟ್ ಸತತವಾಗಿ ಮೂರು ಬಾರಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡು ಹ್ಯಾಟ್ರಿಕ್ ಸಾಧಿಸಿದೆ. ಅದು ಈ ಮೊದಲು ಪೆರ್ನೆ ಹಾಗೂ ಪಾಟ್ರಕೋಡಿಯಲ್ಲಿ ನಡೆದ ಪ್ರತಿಭೋತ್ಸವಗಳಲ್ಲಿ ಚಾಂಪಿಯನ್ ಪಡೆದಿತ್ತು. ಉತ್ತಮ ತರಬೇತಿ,ಪ್ರೋತ್ಸಾಹ ನೀಡುವ ನಾಯಕರುಗಳು, ಗೆಲ್ಲಲು ಹಾತೊರೆಯುವ ಪ್ರತಿಭೆಗಳು ಗೆಲುವಿನ ರೂವಾರಿಗಳಾಗಿದ್ದಾರೆ.

'; } else { echo "Sorry! You are Blocked from seeing the Ads"; } ?>

ಪ್ರತಿಯೊಂದು ಸ್ಪರ್ಧೆಯನ್ನೂ ಸವಾಲಾಗಿ ಸ್ವೀಕರಿಸಿ ಹೋರಾಟ ನಡೆಸುವ ಕಲೆಯು ಪಾಟ್ರಕೋಡಿ ತಂಡವನ್ನು ಸತತವಾಗಿ ಚಾಂಪಿಯನ್ ಆಗಿಸುತ್ತದೆ ಎಂಬುವುದು ವಿಜಯದ ಗುಟ್ಟು. ಪ್ರತಿಭೋತ್ಸವದಲ್ಲಿ ಬೆಳಗಿದ ಪ್ರತಿಭೆಗಳು ಭವಿಷ್ಯದ ಉತ್ತಮ ಪ್ರತಿಭೆಗಳಾಗಿ ಬೆಳೆಯಲಿ ಎಂಬುವುದೇ ಹಾರೈಕೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!