dtvkannada

ಪುತ್ತೂರು (ನ.14): ರಾಜ್ಯಾದ್ಯಂತ ನವೆಂಬರ್ 8 ರಿಂದ ಅಂಗನವಾಡಿ ಪ್ರಾರಂಭವಾಗಿದ್ದು, ಕೂರ್ನಡ್ಕ ಸಂಜಯನಗರದ ಅಂಗನವಾಡಿ ವಠಾರದಲ್ಲಿ ಗಿಡಗಂಟಿಗಳು, ಹುಲ್ಲುಗಳು ದಟ್ಟವಾಗಿ ಬೆಳೆದಿದ್ದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೂರ್ನಡ್ಕ ವಾರ್ಡ್ ಸಮಿತಿ ವತಿಯಿಂದ ಶ್ರಮದಾನದ ಮೂಲಕ ಸ್ವಚ್ಚತೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯೆಕರ್ತೆಯರು ಮತ್ತು ಪೋಷಕರು ಉಪಸ್ಥಿತರಿದ್ದರು.ಶ್ರಮದಾನದಲ್ಲಿ SDPI ಕೂರ್ನಡ್ಕ ವಾರ್ಡ್ ಸಮಿತಿಯ ನಾಯಕರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

By dtv

Leave a Reply

Your email address will not be published. Required fields are marked *

error: Content is protected !!