';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೊಡಿಯಲ್ಲಿ LKG ತರಗತಿ ಪ್ರಾರಂಭ ಗೊಂಡಿದ್ದು ಪಾಟ್ರಕೊಡಿಯ ಹಿರಿಯ ದಾನಿ, ಮಾಜಿ ಕೆದಿಲ ಪಂಚಾಯತ್ ಸದಸ್ಯರಾದ
ರಾಬರ್ಟ್ ಲಸ್ರದೊರವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾಭಿವೃಧಿ ಸಮಿತಿಯ ಅಧ್ಯಕ್ಷರಾದ ಅಶ್ರಪ್ ತಾರಿಪಡ್ಪು, ಪಂಚಾಯತ್ ಉಪಾಧ್ಯಕ್ಷರಾದ ಉಮೇಶ್ ಮುರುವ, ಸದಸ್ಯರಾದ ಹಬೀಬ್ ಮುಹ್ಸಿನ್, ಶಾಲಾಭಿವೃಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಶರೀಫ್, ಜಬ್ಬಾರ್. ಶಾಲಾಭಿವೃಧಿ ಸಮಿತಿಯ ಉಪಾಧ್ಯಕ್ಷರಾದ ಬದ್ರುನ್ನಿಸ ಪಾಟ್ರಕೊಡಿ, ಸದಸ್ಯರಾದ ಹರೀಶ್ ಕುದುಂಬ್ಲಾಡಿ ಹಾಗು ಶಾಲಾ ಶಿಕ್ಷಕರು, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದರು.
ಶಾಲಾ ಮುಖ್ಯ ಗುರುಗಳಾದ ಶಾರಣಪ್ಪರವರು ರವರು ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದಗೈದರು.