';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ಈಜಲು ತೆರಳಿದ ಯುವಕನೋರ್ವ ನಿರುಪಾಲಾದ ಘಟನೆ ಉಪ್ಪಿನಂಗಡಿ ಸಮೀಪದ ಬೊಳ್ಳಾರು ಎಂಬಲ್ಲಿ ಇಂದು ನಡೆದಿದೆ.
ಸ್ನಾನೆಕ್ಕೆಂದು ನೀರಿಗಿಳಿದಾತ ಕಣ್ಮರೆಯಾಗಿದ್ದು ಯುವಕನ ಪತ್ತೆಗಾಗಿ ಉಪ್ಪಿನಂಗಡಿ ಯುವಕರ ಶೋಧ ಕಾರ್ಯ ಮುಂದುವರೆದಿದೆ.