dtvkannada

ಚಿಕ್ಕಬಳ್ಳಾಪುರದಲ್ಲಿ ಕುಬ್ಜ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇದೀಗ ಇವರ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.ಈ ಅಪರೂಪದ ಮದುವೆ ಚಿಂತಾಮಣಿ ತಾಲೂಕಿನ ಕೈವಾರ ಕ್ಷೇತ್ರದಲ್ಲಿ ನಡೆದಿದ್ದು.
3 ಅಡಿ ಎತ್ತರದ ವಿಷ್ಣು, 2.5 ಅಡಿ ಎತ್ತರದ ಜ್ಯೋತಿಯನ್ನ ವಿವಾಹವಾಗಿದ್ದಾರೆ .
ಸದ್ಯ ಈ ಜೋಡಿಯ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ನವ ವಧು ವರರ ಫೋಟೋ ನೋಡಿ ಕೆಲವರು ಬಾಲ್ಯ ವಿವಾಹ ಎಂದು ಹೇಳಿದವರು ಅಪಾರ.

By dtv

Leave a Reply

Your email address will not be published. Required fields are marked *

error: Content is protected !!