dtvkannada

ಕುಂಬ್ರ : ಗ್ಯಾಲಕ್ಸಿ ಪವರ್ ಸೊಲ್ಯುಷನ್ PUNCHA.IN ಇನ್ವರ್ಟರ್ ಬ್ಯಾಟರಿ ಮತ್ತು ಗೃಹ ಉಪಯೋಗಿ ವಸ್ತುಗಳ 9ನೇ ಲಕ್ಕಿ ಡ್ರಾವನ್ನು ಮುಳ್ಳೇರಿಯ ಶಾಖೆಯಲ್ಲಿ ಡಿಸೆಂಬರ್ 5 ರಂದು ನಡೆಸಲಾಯಿತು.



ಈ ತಿಂಗಳ ಅದೃಷ್ಟವಂತ ವಿಜೇತರಾಗಿ ಕಾರ್ಡ್ ನಂಬ್ರ (1938) ಇರ್ಷಾದ್ ಕೌಡಿಚ್ಚಾರ್ ಇವರ ಪಾಲಿಗೆ ಒದಗಿ ಬಂತೆನ್ನಲಾಗಿದೆ.

ಇರ್ಷಾದ್ ಕೌಡಿಚ್ಚಾರ್ ಎನ್ನುವವರು PUNCHA.IN ಸಂಸ್ಥೆಯು ಈ ವರ್ಷದ ಪ್ರಾಜೆಕ್ಟ್ ಆಗಿ ಕಳೆದ 9 ತಿಂಗಳ ಹಿಂದೆ ಶುರು ಮಾಡಿದ್ದ ಈ ಒಂದು ಸ್ಕೀಂ ನಲ್ಲಿ ಸೇರಿಕೊಂಡಿದ್ದು ಇವರು ಕೇವಲ 13500/- ರೂ ಪಾವತಿಸಿದಾಗ ಅದೃಷ್ಟ ಇವರ ಕಡೆ ವಾಲಿದ್ದು ಬರೋಬ್ಬರಿ 21000/- ರೂಪಾಯಿಇನ್ವರ್ಟರ್ ಬ್ಯಾಟರಿ ಬೆಲೆಬಾಳುವ ತಮ್ಮದಾಗಿಸಿಕೊಂಡಿದ್ದಾರೆ.

ಲಕ್ಕಿ ಡ್ರಾವನ್ನು ಮುಳ್ಳೇರಿಯ ಬ್ರಾಂಚಿನಲ್ಲಿ ಮಾಲಕರು ಮತ್ತು ಗ್ರಾಹಕರ ಸಮ್ಮುಖದಲ್ಲಿ ಮಾಡಲಾಯಿತು.

By dtv

Leave a Reply

Your email address will not be published. Required fields are marked *

error: Content is protected !!