ಉಪ್ಪಿನಂಗಡಿ: Air drop ನೂತನ ಮೊಬೈಲ್ ಸೆಂಟರನ್ನು ಸಂಸ್ಥೆಯ ಮಾಲಕರಾದ ರಿಝ್ವಾನ್ AYM ರವರ ತಾಯಿ ಮುಮ್ತಾಝ್ ಬಾನು ರವರ ಹಸ್ತದಿಂದ ಸೋಮವಾರ ಉಪ್ಪಿನಂಗಡಿಯಲ್ಲಿ ಶುಭಾರಂಭಗೊಂಡಿತು.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದು.
ತನ್ನ ತಾಯಿಯ ಹಸ್ತದಿಂದ ಮಳಿಗೆಯೊಂದು ಉದ್ಘಾಟನೆ ಮಾಡುವ ಮೂಲಕ ಸಮಾಜದಲ್ಲಿ ಒಂದು ಉತ್ತಮ ಕಾರ್ಯಕ್ಕೆ ಮುನ್ನುಡಿ ಬರೆದರು.
ತದನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಲಕರಾದ ರಿಝ್ವಾನ್ AYM ನಮ್ಮ ಸಂಸ್ಥೆಯಲ್ಲಿ ಗ್ರಾಹಕರಿಗೆ ನಗುಮುಖದ ಸೇವೆ ಅತೀ ಕಡಿಮೆ ಬೆಲೆಗೆ ಮೊಬೈಲ್ ಹಾಗು ಅದರ ಎಲ್ಲಾ ಬಿಡಿ ಬಾಗಗಳು, ಅದೇ ರೀತಿ ಈಗಿನ ಯುವ ಸಮೂಹಕ್ಕೆ ಹೊಂದಿಕೊಂಡಂತಹ ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ಎಲ್ಲಾ ರೀತಿಯ ಮೊಬೈಲ್, ಟಚ್,ಡಿಸ್ಪೈ,ರೀಪೇರಿಗಳು,ಮೊಬೈಲ್ ರಿಚಾರ್ಜ್,ಟಿವಿ ರಿಚಾರ್ಜ್,ಅಸಸರೀಸ್,ಹೊಸ ಹೊಸ ಮಾಡೆಲ್ ಗಳ ಏರ್ ಪೊಡ್‌ಗಳು ಸಿಗಲಿದ್ದು ಗ್ರಾಹಕರಿಗೆ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ನಮ್ಮಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು ಗ್ರಾಹಕರು ನಮ್ಮ ಜೊತೆ ಕೈ ಜೋಡಿಸಬೆಕೆಂದು ಕೆಳಿಕೊಂಡರು
ನೂತನ ಮಳಿಗೆಯ ಉದ್ಘಾಟನೆಗೆ ಹಲವಾರು ಗಣ್ಯರು ಭೇಟಿ ನೀಡಿ ಶುಭ ಹಾರೈಸಿದರು.