ಪುತ್ತೂರು:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಮಹಾಸಭೆಯು ಪುತ್ತೂರು ಪುರಭವನದಲ್ಲಿ ನಡೆಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಪುನಾರಚನೆ ಪ್ರಕ್ರಿಯೆಗೆ ನೇತೃತ್ವ ನೀಡಿದರು.
ನೂತನ ಸಾಲಿನ ಅಧ್ಯಕ್ಷರಾಗಿ ಕೆ.ಎಸ್.ಅಬೂಬಕರ್ ಸಅದಿ ಮಜೂರು, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ.ಎಂ.ಸಾದಿಖ್ ಮಾಸ್ಟರ್ ಮಲೆಬೆಟ್ಟು, ಕೋಶಾಧಿಕಾರಿಯಾಗಿ ಜಿ.ಎಂ.ಕುಂಞಿ ಜೋಗಿಬೆಟ್ಟು,ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ ಇವರನ್ನು ಆರಿಸಲಾಯಿತು.
ಕಾರ್ಯದರ್ಶಿಗಳಾಗಿ ಅಬ್ದುಲ್ ಅಝೀಝ್ ಮಿಸ್‌ಬಾಹಿ ಈಶ್ವರಮಂಗಿಲ (ದಅ್‌ವಾ) ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು (ಸಂಘಟನೆ) ಇಖ್‌ಬಾಲ್ ಬಪ್ಪಳಿಗೆ (ಇಸಾಬಾ),ಖಾಸಿಂ ಪದ್ಮುಂಜ (ಸೋಷಿಯಲ್), ಬಿಟಿಎಂ.ಅಬ್ಬಾಸ್ ಮದನಿ ಬಂಡಾಡಿ (ಕಲ್ಚರಲ್) ಯೂಸುಫ್ ಸಈದ್ ನೇರಳಕಟ್ಟೆ (ಮಾಧ್ಯಮ) ಇವರನ್ನು ಆರಿಸಲಾಯಿತು.
ಕಾರ್ಯಕಾರಿ ಸದಸ್ಯರಾಗಿ ಎಸ್.ಎಂ.ತಂಙಳ್ ಉಜಿರೆ, ಸಯ್ಯಿದ್ ಅಬ್ದುಸ್ಸಲಾಂ ತಂಙಳ್ ಪೂಂಜಾಲಕಟ್ಟೆ,ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್,ಅಬ್ದುಲ್ ಕರೀಂ ಚೆನ್ನಾರ್ ಅಶ್ರಫ್ ಸಖಾಫಿ ಸವಣೂರು,ಅಶ್ರಫ್ ಸಖಾಫಿ ಮೂಡಡ್ಕ,ಹೈದರ್ ಫೈಝಿ ಕುಪ್ಪೆಟ್ಟಿ,ಅಬ್ದುಲ್ ಹಮೀದ್ ಸಖಾಫಿ ಪಾಡಿ, ಹನೀಫ್ ಹಾಜಿ ಇಂದ್ರಾಜೆ,ಎ.ಬಿ.ಅಶ್ರಫ್ ಸಅದಿ ಸುಳ್ಯ, ಇಬ್ರಾಹಿಂ ಕಕ್ಕಿಂಜೆ,ಅಬ್ದುಲ್ ಖಾದರ್ ಸಖಾಫಿ ಕಡಂಬು,ಕೆ.ಎಚ್. ಬದ್ರುದ್ದೀನ್ ಲತೀಫಿ ವೇಣೂರು, ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು,ಪಿ.ವೈ.ಮುಹಮ್ಮದ್ ಮದನಿ ಇರ್ದೆ, ಕೆ.ವೈ.ಹಂಝ ಮದನಿ,ಮಡಂತ್ಯಾರ್,ಬಶೀರ್ ಚೆನ್ನಾರ್ ಕಡಬ,ಪಿ.ಯು.ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ನಾವೂರು,ಅಬೂಬಕರ್ ಮುಸ್ಲಿಯಾರ್ ನೀರಕಟ್ಟೆ,ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಹೈದರ್ ಹಾಜಿ ಮೂರುಗೋಳಿ,ಖಾಸಿಂ ಮುಸ್ಲಿಯಾರ್ ಉಜಿರೆ, ಅಬ್ದುಲ್ ಹಮೀದ್ ಸುಣ್ಣಮೂಲೆ, ಸ್ವಾಲಿಹ್ ಮುರ,ಫಾರೂಖ್ ಸಖಾಫಿ ವೇಣೂರು, ಮುಸ್ತಫಾ ಕೋಡಪದವು,ಶಂಸುದ್ದೀನ್ ಝಂಝಂ ಬೆಳ್ಳಾರೆ,ಸುಲೈಮಾನ್ ಸಖಾಪಿ ಅಂಗ್ರಿ, ಹಮೀದ್ ಕೊಯ್ಲ,ಉಸ್ಮಾನ್ ಜೌಹರಿ ನೆಲ್ಯಾಡಿ,ಖಾಸಿಂ ಹಾಜಿ ಮಿತ್ತೂರು,ಅಬ್ದುಲ್ ರಶೀದ್ ಸಖಾಫಿ,ಗಡಿಯಾರ್,ಯೂಸುಫ್ ಸವಣೂರು, ಶಾಫಿ ಸಖಾಫಿ ಕೊಕ್ಕಡ,ಮುಹಮ್ಮದ್ ಹಾಜಿ ಮೂರುಗೋಳಿ,ಎಂ.ಎಚ್.ಅಬ್ದುಲ್ ಖಾದರ್ ಹಾಜಿ ಉಪ್ಪಿನಂಗಡಿ,ಕೆ.ಇ,ಅಬೂಬಕರ್ ನೆಲ್ಯಾಡಿ,ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸಅದಿ ಪಟ್ಟೋರಿ ಉದ್ಘಾಟಿಸಿದರು, ಜಿ.ಎಂ.ಎಂ.ಕಾಮಿಲ್ ಸಖಾಫಿ ಮುನ್ನುಡಿ ಭಾಷಣ ಮಾಡಿದರು.
ರಾಜ್ಯ ಉಪಾಧ್ಯಕ್ಷ ಡಿ.ಕೆ.ಉಮರ್ ಸಖಾಫಿ, ಕೋಶಾಧಿಕಾರಿ ಅಬ್ದುಲ್ ಹಕೀಂ ಕೊಡ್ಲಿಪೇಟೆ, ಸದಸ್ಯರಾದ ಕೆ.ಇ.ರಝ್ವಿ ಸಾಲೆತ್ತೂರು, ಇಹ್ಸಾನ್ ಕರ್ನಾಟಕ ಉಪಾಧ್ಯಕ್ಷ ಬಿ.ಎ.ಇಬ್ರಾಹಿಂ ಸಖಾಫಿ ಶುಭ ಹಾರೈಸಿದರು.
ಕಾಸಿಂ ಪದ್ಮುಂಜ ಸ್ವಾಗತಿಸಿ ಸಾದಿಖ್ ಮಾಸ್ಟರ್ ಧನ್ಯವಾದ ಹೇಳಿದರು.