';
}
else
{
echo "Sorry! You are Blocked from seeing the Ads";
}
?>
ಪುತ್ತೂರು:ಕೆದಿಲ ಗ್ರಾಮದ 3ನೇ ವಾರ್ಡಿನ ಬೀಟಿಗೆಯಲ್ಲಿ ಒಂದು ತಿಂಗಳಿನಿಂದ ಸರಿಯಾಗಿ ನೀರು ಬರುವುದಿಲ್ಲ.ವಾರ್ಡಿನ ಪಂಚಾಯತ್ ಸದಸ್ಯರಲ್ಲಿ ಹೋಗಿ ಹೇಳಿದರೆ ಸರಿಯಾಗಿ ಸ್ಪಂದನೆ ಮಾಡುವುದಿಲ್ಲ ನೀರಿನ ಸಮಸ್ಯೆಯನ್ನು ಹೇಳುವ ನಾಗರಿಕರ ಮತನ್ನು ನಿರ್ಲಕ್ಷ ವಹಿಸಿ ಭರವಸೆಯ ಮಾತು ಮಾತ್ರವಾಗಿತ್ತು.
ಕೆದಿಲ ಗ್ರಾಮದ ಬೀಟಿಗೆಯ 3ನೇ ವಾರ್ಡಿನ ನೀರಿನ ಸಮಸ್ಯೆಯನ್ನು ಬಗೆಹರಿಸಲಿಕ್ಕೆ ಶಾಶ್ವತ ಪರಿಹಾರಕ್ಕಾಗಿ ಬೀಟಿಗೆಯ ನಾಗರಿಕರ ವತಿಯಿಂದ ಪಂಚಾಯತ್ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತ್ತು.ನಮ್ಮ ಮನವಿಯನ್ನು ಸ್ಪಂದಿಸದ್ದಿಂದರೆ ನಾಡಿನ ಎಲ್ಲ ನಾಗರಿಕರನ್ನು ಸೇರಿ ಒಂದು ವಾರದೊಳಗೆ ಉಗ್ರ ಹೋರಾಟ ಮಾಡಲಿದ್ದೆವೆ ಎಂದು ನಾಗರಿಕರು ಎಚ್ಚರಿಸಿದರು.