ಬೆಂಗಳೂರು:- ಕೊರೊನಾ ತನ್ನ ಹಾವಳಿಯನ್ನು ಮತ್ತೆ ವಕ್ಕರಿಸಿದ್ದು ಸಿ.ಎಂ ಬೊಮ್ಮಾಯಿ ಸೇರಿದಂತೆ ನಾಲ್ವರು ಸಚಿವರಿಗೆ ಇಂದು ಕೊರೊನಾ ದೃಢ ಪಟ್ಟಿದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,
ಶಿಕ್ಷಣ ಸಚಿವ ನಾಗೇಶ್,
ಕಂದಾಯ ಸಚಿವ ಆರ್.ಅಶೋಕ್,
ಸಚಿವ ಮಧು ಸ್ವಾಮಿಗೆ ಕೊರೊನಾ ದೃಢವಾಗಿದ್ದು.
ಸಿ.ಎಂ ಸೇರಿ ನಾಲ್ವರು ಸಚಿವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದು ಕಡೆ ಸಿ.ಎಂ ನ ಮಗ ಮತ್ತೆ ಸೊಸೆಗೂ ಕೊರೊನಾ ದೃಢ ಪಟ್ಟಿದೆ.