';
}
else
{
echo "Sorry! You are Blocked from seeing the Ads";
}
?>
ಕುಕ್ಕಾಜೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಚಿ ಕುಕ್ಕಾಜೆ ಇಲ್ಲಿನ ಪ್ರವೇಶದ್ವಾರದಲ್ಲಿರುವ ಸಾರ್ವಜನಿಕ ಕುಡಿಯುವ ಘಟಕದ ವಿದ್ಯುತ್ ಸಂಪರ್ಕ ತಂತಿಯೊಂದು ಕಡಿದು ನೇತಾಡುತ್ತಿದ್ದು ಬಹಳಷ್ಟು ಅಪಾಯಕಾರಿಯಾಗಿದೆ.
ಇದರ ತುದಿಗೆ ಕುಡಿಯುವ ನೀರಿನ ಬಾಟಲ್ ಒಂದನ್ನು ವಿದ್ಯಾರ್ಥಿಗಳು ಹಾಗೂ ಜನರ ಹಿತದೃಷ್ಟಿಯಿಂದ ಸಾರ್ವಜನಿಕರು ಸಿಕ್ಕಿಸಿದ್ದು, ಜನನಿಬಿಡ ಪ್ರದೇಶ ವಾದ ಸ್ಥಳೀಯ ವಿದ್ಯಾರ್ಥಿಗಳೂ ಕೂಡ ಓಡಾಡುವ ಪ್ರದೇಶ ಇದಾಗಿರುವುದರಿಂದ ಇದಕ್ಕೆ ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ದುರಸ್ತಿ ಗೊಳಿಸಿ ಬೇಕಾಗಿ ಈ ಮೂಲಕ ಸಾರ್ವಜನಿಕರ ಪರವಾಗಿ ಮಂಚಿ ವಲಯ ಯುವ ಕಾಂಗ್ರೆಸ್ ಸಮಿತಿ ಆಗ್ರಹಿಸುತ್ತದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>