';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>ಉಳ್ಳಾಲ: ಇಂದು ರಜಬ್ ತಿಂಗಳ ಚಂದ್ರ ದರ್ಶನವಾದ ಹಿನ್ನಲೆ ದಿನಾಂಕ 3/2/2022 ರಂದು ರಜಬ್ ಒಂದು ಎಂದು ದ.ಕ ಜಿಲ್ಲಾ ಖಾಝಿ ಸೆಯ್ಯದ್ ಕೂರತ್ ತಂಙಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.