dtvkannada

'; } else { echo "Sorry! You are Blocked from seeing the Ads"; } ?>

ಮಂಚಿ: SDPI ಮಂಚಿ ಗ್ರಾಮ ಸಮಿತಿಯ ಅಧ್ಯಕ್ಷರಾದ ನವಾಜ್ ಕೋಡಿಬೈಲು ನೇತೃತ್ವದಲ್ಲಿ ಮಂಚಿ ಗ್ರಾಮದ ಅಭಿವೃದ್ಧಿ ಅಧಿಕಾರಿಗೆ ಗ್ರಾಮ ಸಭೆ ನಡೆಸುವಂತೆ ಮನವಿಯನ್ನು ಸಲ್ಲಿಸಲಾಯಿತು.

ಮಂಚಿ ಗ್ರಾಮ ಪಂಚಾಯತ್ ನಲ್ಲಿ ಸುಮಾರು ಒಂದು ವರ್ಷದಿಂದ ಯಾವುದೇ ಗ್ರಾಮ ಸಭೆ ಆಯೋಜಿಸಿರಲಿಲ್ಲ. ಇದರಿಂದ ಈ ಗ್ರಾಮದ ನಾಗರಿಕರಿಗೆ ಹಲವಾರು ಸಮಸ್ಯೆ ಬಗ್ಗೆ ಚರ್ಚೆ ನಡೆಸಲು ಅವಕಾಶ ದೊರೆತಂತಾಗಿದೆ. ಇದನ್ನು ಗಮನಿಸಿದ SDPI ಮಂಚಿ ಗ್ರಾಮ ಸಮಿತಿಯ ಅಧ್ಯಕ್ಷರಾದ ನವಾಜ್ ಕೋಡಿಬೈಲು ನೇತೃತ್ವದಲ್ಲಿ ಮಂಚಿ ಗ್ರಾಮದ ಅಭಿವೃದ್ಧಿ ಅಧಿಕಾರಿಗೆ ಗ್ರಾಮ ಸಭೆ ನಡೆಸುವಂತೆ ಮನವಿಯನ್ನು ಸಲ್ಲಿಸಲಾಯಿತು. ಹಾಗೂ ಗ್ರಾಮದ ಇತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

'; } else { echo "Sorry! You are Blocked from seeing the Ads"; } ?>

ಈ ಸಂದರ್ಭದಲ್ಲಿ SDPI ಮಂಚಿ ಗ್ರಾಮ ಸಮಿತಿ ಕಾರ್ಯದರ್ಶಿ ಕಬೀರ್ ಮಂಚಿ, ಜೊತೆ ಕಾರ್ಯದರ್ಶಿ DN ಫಾರೂಕ್ ಮಂಚಿ ಹಾಗೂ ಜಬ್ಬಾರ್ ಮಂಚಿ ಉಪಸ್ಥಿತರಿದ್ದರು

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!