ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ SSF ಮಾರತ್ತಹಳ್ಳಿ ಯುನಿಟ್ ಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಸಂಘಟನೆಯ ಮೇಲ್ಗಟಕ ನಾಯಕರ ಸಮ್ಮುಖದಲ್ಲಿ ನಡೆಯಿತು.

ಅಧ್ಯಕ್ಷರಾಗಿ ನೌಷದ್ B.M ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಪುಡಾಲ್ ಕೋಶಾಧಿಕಾರಿಯಾಗಿ ಬದ್ರುದ್ದೀನ್ ಉಪಾಧ್ಯಕ್ಷರಾಗಿ ಹಸ್ಸನ್ ಮುಡಿಪು, ಕಾರ್ಯದರ್ಶಿಗಳಾಗಿ ತೋಯ್ಬು , ಜಾಬಿರ್, ಅನ್ವರ್ ಸಾಕಿರ್ ತೆಕ್ಕಾರು ಹಾಗು ಕಾರ್ಯಕಾರಿಣಿ ಸದಸ್ಯರನ್ನಾಗಿ ರಫೀಕ್ ಮದನಿ, ರಫೀಕ್, ಹನೀಫ್, ಅಝೀಜ್, ನವಾಜ್, ಶಮೀರ್, ಅಲ್ತಾಫ್, ಆಸಿಫ್, ಇರ್ಷಾದ್, ಇರ್ಫಾನ್ ಆಯ್ಕೆಯಾದರು.
