dtvkannada

ಬೆಂಗಳೂರು: ದೇವಾಲಯಗಳಲ್ಲಿ ಇನ್ನು ಜೋರಾಗಿ ಗಂಟೆ ಹೊಡೆಯುವಂತಿಲ್ಲ ಹೊಡೆದ್ರೆ ದೇವಾಲಯದ ವಿರುದ್ಧ ಕೇಸು ಪಕ್ಕ. ಇದೀಗಾಗಲೇ ಬೆಂಗಳೂರಿನ ಬಸವನಗುಡಿಯಲ್ಲಿರುವ ದೇವಾಲಯಕ್ಕೆ ಪೊಲೀಸರಿಂದ ನೋಟಿಸ್ ಜಾರಿಗೊಳಿಸಿದೆ.
ನಿಗದಿತ ಶಬ್ದಕ್ಕಿಂತ ಹೆಚ್ಚಿನ ಶಬ್ದ ಬಂದಿದಕ್ಕೆ ಪೊಲೀಸರು ದೊಡ್ಡಗಣಪತಿ ದೇವಸ್ಥಾನಕ್ಕೆ ಸಮೂಹ EO ನೋಟಿಸ್ ಕಳುಹಿಸಿದೆ.

ದೇವಸ್ಥಾನಗಳಲ್ಲಿ ಗಂಟೆ ಹೆಚ್ಚಿನ ಶಬ್ದದಲ್ಲಿ ಹೊಡೆದ್ರೆ ಕೇಸು ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.
ಬಸವನಗುಡಿ ದೇವಸ್ಥಾನಕ್ಕೆ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ಇದರ ಪರ ವಿರೋಧ ಚರ್ಚೆ ವ್ಯಾಪಕವಾಗಿ ತೊಡಗಿದೆ.

By dtv

Leave a Reply

Your email address will not be published. Required fields are marked *

error: Content is protected !!