';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿದ್ದ ನಾಲ್ವರು ವಿದ್ಯಾರ್ಥಿಗಳು ಸೋಮವಾರ ಮನೆ ಸೇರಿ ಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನಾಲ್ವರ ಹೆತ್ತವರು ಮತ್ತು ಸಂಬಂಧಿಕರು ಅವರನ್ನು ಕಂಡು ಸಂಭ್ರಮ ಪಟ್ಟರು.
ವಿದ್ಯಾರ್ಥಿಗಳಾದ ಅನೈನಾ ಅನ್ನಾ, ಕ್ಲೇಟನ್ ಓಸ್ಮಂಡ್ ಡಿ’ಸೋಜಾ ಮತ್ತು ಅಹ್ಮದ್ ಸಾದ್ ಅರ್ಷದ್ , ಶಾಲ್ವಿನ್ ಪ್ರೀತಿ ಮನೆಗಳಿಗೆ ತಲುಪಿದ್ದಾರೆ.
ದ.ಕ. ಜಿಲ್ಲೆಯ 18 ವಿದ್ಯಾರ್ಥಿಗಳ ಪೈಕಿ 16 ಮಂದಿ ಸ್ವದೇಶ ತಲುಪಿದ್ದಾರೆ. ಎಂಟು ಮಂದಿ ಮನೆ ಸೇರಿದ್ದಾರೆ.