';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಿಸಿರೋಡ್: ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆ ನೀಡಿರುವ ಮಾರ್ಚ್ 17ರ ಶಾಂತಿಯುತ ಕರ್ನಾಟಕ ಬಂದ್’ಗೆ ಬೆಂಬಲವಾಗಿ MJM ಮಿತ್ತಬೈಲ್ ಆಡಳಿತದ ಎಲ್ಲಾ ಮದರಸ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಮಿತ್ತಬೈಲ್ ಜಮಾಅತಿನ ಮತ್ತು ಪರಿಸರದ ಎಲ್ಲಾ ವ್ಯಾಪಾರಸ್ಥರು, ಮದರಸ ಮತ್ತು ಇತರರು ನಾಳೆ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲು ಆಡಳಿತ ಕಮಿಟಿ ಮನವಿ ಮಾಡಿದ್ದಾರೆ.