ಉಪ್ಪಿನಂಗಡಿ: ಪ್ರಬಾಷಣ ಮೂಲಕ ಖಬರ್ ಜೀವನದ ಭಯಾನಕತೆಯನ್ನು ಜನರೆಡೆಯಲ್ಲಿ ಮನಸ್ಸಿಗೆ ನಾಟುವ ರೀತಿಯಲ್ಲಿ ತಿಳಿ ಹೇಳುವ, ಆಗಮಿಸುವ ಸಾವಿರಾರು ಮಂದಿಗಳ ಕಣ್ಣೀರು ತರಿಸುವ ಅದ್ಬುತ ಪ್ರಬಾಷಣ ಇಂದು ಉಪ್ಪಿನಂಗಡಿ ಸಮೀಪದ ಬಾಜಾರುವಿನಲ್ಲಿ ನಡೆಯಲಿದೆ.

ಅಬ್ದುಲ್ ಹಕೀಮ್ ಸಖಾಫಿ ಫುಲ್ಲಾರ ಮುಖ್ಯ ಪ್ರಭಾಷಣಗೈಯಲಿದ್ದು. ಸಾವಿರಾರು ಮಂದಿಗಳು ಬಾಗವಹಿಸುವ ನಿರೀಕ್ಷೆಯಿದೆ.
ಒಬ್ಬ ಮರಣ ಹೊಂದಿದ ನಂತರ ಅವನ ಜೀವನ ಹಾಗು ದಫನ ಕಾರ್ಯಗಳ ಭಯಾನಕತೆಯ ಬಗ್ಗೆ ಕಣ್ಣೀರು ತರಿಸುವ ಅದ್ಬುತ ಬಾಷಣ ನಡೆಸಲಿದ್ದಾರೆ.
ಬಾಜಾರ R,J,M, S,S,F S,Y,S,MIY, ವತಿಯಿಂದ ನಡೆಯುವ ಸ್ವಲಾತ್ ವಾರ್ಷಿಕದ ಅಂಗವಾಗಿ ಇಂದು 17/3/22 ಗುರುವಾರ ಬಾಜಾರ ಮಸೀದಿ ವಠಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.