';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕುಂಬ್ರ: ಹಿಜಾಬ್ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಕರ್ನಾಟಕದ ಮುಸ್ಲಿಂ ಸಂಘಟನೆಗಳು ನೀಡಿದ ಬಂದ್ ಕರೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಪುತ್ತೂರು ತಾಲೂಕಿನ ಕುಂಬ್ರ, ತಿಂಗಳಾಡಿ, ಮಾಡಾವು ಭಾಗದಲ್ಲಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್’ಗೆ ಬೆಂಬಲ ಸೂಚಿಸಿದರು.
ಬಂದ್’ ಕರೆಗೆ ಬೆಂಬಲ ಸೂಚಿಸುವಂತೆ ಪುತ್ತೂರು ಮುಸ್ಲಿಂ ಒಕ್ಕೂಟ ನಿನ್ನೆ ವಿನಂತಿ ಮಾಡಿತ್ತು. ಅದರಂತೆಯೆ ತಾಲೂಕಿನ ಎಲ್ಲಾ ಮುಸ್ಲಿಂ ವರ್ತಕರು,, ಸಾರ್ವಜನಿಕರು, ಆಟೋ ಚಾಲಕರು ಸಂಚಾರ ನಿಲ್ಲಿಸಿ ಬಂದ್’ಗೆ ಬೆಂಬಲ ಸೂಚಿಸಿದ್ದಾರೆ.