dtvkannada

'; } else { echo "Sorry! You are Blocked from seeing the Ads"; } ?>

ಉಪ್ಪಿನಂಗಡಿ: ನೂತನ ತಂತ್ರಜ್ಞಾನ ಮತ್ತು ಹೊಸತನದೊಂದಿಗೆ ಸುಸಜ್ಜಿತ MRPL ಕಂಪೆನಿಯ HiQ ಅಧಿಕೃತ ರೈಟ್ ಚಾಯ್ಸ್ ಪೆಟ್ರೋಲಿಯಂ ಬಂಕ್ ಉಪ್ಪಿನಂಗಡಿ ಪುತ್ತೂರು ಮುಖ್ಯ ರಸ್ತೆಯ, 34ನೇ ನಿಕ್ಕಿಲಾಡಿಯ ಬೊಳಂತಿಲದಲ್ಲಿ ಮೇ 15ರಂದು ಉದ್ಘಾಟನೆಗೊಳ್ಳಲಿದೆ.

ಕರುನಾಡಲ್ಲೇ ಪರಿಷ್ಕೃತ – ಪರಿಶುದ್ಧ ಇಂಧನವನ್ನು ನೀಡುವ, ಶುದ್ಧತೆ ಮತ್ತು ನಿಖರವಾದ ಗುಣಮಟ್ಟದ MRPL HiQ ಕಂಪೆನಿಯಾ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಹೊಂದಿದ ನೂತನ ರೈಟ್ ಚಾಯ್ಸ್ ಪೆಟ್ರೋಲಿಯಂ ಬಂಕ್ ಇದಾಗಿದೆ.

'; } else { echo "Sorry! You are Blocked from seeing the Ads"; } ?>

RCP ಸಂಸ್ಥೆಯ ಈ ಪಂಪ್ ಹಲವು ವಿಶೇಷತೆಗಳನ್ನೊಳಗೊಂಡಿದ್ದು, ಸುತ್ತಮುತ್ತಲಿನ ಹಲವು ಗ್ರಾಮಗಳ ಜನರಿಗೆ ಸಮರ್ಪಕ ಸೇವೆ ಒದಗಿಸುವ ಉದ್ದೇಶವನ್ನು ಹೊಂದಿದೆ. ಶುದ್ಧತೆ ಮತ್ತು ನಿಖಕವಾದ ಉತ್ತಮ ಗುಣಮಟ್ಟದ ಇಂಧನವನ್ನು ನೀಡುವ ಈ ಸಂಸ್ಥೆಯು ಉಪ್ಪಿನಂಗಡಿ ಸುತ್ತಮುತ್ತಲಿನ ಭಾಗದ ಜನತೆಗೆ ದೊಡ್ಡ ಕೊಡುಗೆಯಾಗಿ ಪರಿಣಮಿಸಿದೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಉತ್ಪಾದನೆಯಾಗುವಂತಹ ಏಕೈಕ ಇಂಧನ ತೈಲ ಇದಾಗಿದ್ದು, ಗ್ರಾಹಕರಿಗೆ ವಿಶ್ವಾಸ, ಭರವಸೆ ಮೂಲಕ ಒಳ್ಳೆಯ ಸೇವೆ ನೀಡುತ್ತಿದೆ.
ಈ ಪಂಪ್ ವಿನೂತನ ಔಟ್ ಲೆಟ್ ಡಿಸೈನ್ ಮೂಲಕ ಎಲ್ಲರನ್ನೂ ಆಕರ್ಷಿತಗೊಳಿಸುವಂತಿದ್ದು ಬೆಳಗ್ಗೆ 6:00 ಗಂಟೆಯಿಂದ ರಾತ್ರಿ 10:00 ರವರೆಗೆ ಕಾರ್ಯನಿರ್ವಹಿಸಲಿದೆ.

'; } else { echo "Sorry! You are Blocked from seeing the Ads"; } ?>

ಕರ್ನಾಟಕದ ಏಕೈಕ ರಿಫೈನರಿ ಸಂಸ್ಥೆಯಾದ MRPL HiQ ಸಂಸ್ಥೆಯು, ಯಾವುದೇ ಕಲಬೆರೆಕೆಯಿಲ್ಲದೇ ಪರಿಶುದ್ಧವಾಗಿ ಇಂದನ ತೈಲ ಪೂರೈಕೆ ಮಾಡುತ್ತಿದೆ.
ಏಕಕಾಲದಲ್ಲಿ 8 ವಾಹನಗಳಿಗೆ ಇಂಧನ ತುಂಬಿಸುವ ವ್ಯವಸ್ಥೆ ಇಲ್ಲಿ ಹೊಂದಿದೆ. ವಾಹನಗಳ ಚಕ್ರಗಳಿಗೆ ಉಚಿತ ನೈಟ್ರೊಜನ್ ಏರ್ ವ್ಯವಸ್ಥೆ, ಸುಸಜ್ಜಿತವಾದ ಶೌಚಾಲಯದ ವ್ಯವಸ್ಥೆ ಇಲ್ಲಿದೆ.

ಎಲ್ಲಾ ಬಂಧು ಮಿತ್ತರು, ಸ್ನೇಹಿತರು, ಹಿತೈಷಿಗಳು, ಗ್ರಾಹಕರು ತಮ್ಮ ಅನುಕೂಲಕರ ಸಮಯದಲ್ಲಿ ಬಂಕ್ ಗೆ ಬಂದು ಶುಭಹಾರೈಸುವುದರ ಮೂಲಕ ಮುಂದಿನ ದಿನಗಳಲ್ಲಿ ಸಹಕಾರ ನೀಡುವಂತೆ ಮಾಲಕರು ಪ್ರಕಟನೆಯ ಮೂಲಕ ಮನವಿ ಮಾಡಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!