';
}
else
{
echo "Sorry! You are Blocked from seeing the Ads";
}
?>
ದೇರಳಕಟ್ಚೆ: ಗ್ರಿಫ್ಫಿನ್ಸ್ ಪ್ಲೇಸ್ ಅಕಾಡೆಮಿ ಸಂಸ್ಥೆಯ ಒಳಾಂಗಣ ಕ್ರೀಡಾಂಗಣವು ನವೀಕರಣಗೊಂಡು ಆಧುನಿಕ ಶೈಲಿಯಲ್ಲಿ ಕಳೆದ ಮಂಗಳವಾರ ದೇರಳಕಟ್ಟೆಯ ನಾಟೇಕಲ್ ಜಂಕ್ಷನ್ ಬಳಿ ಶುಭಾರಂಭಗೊಂಡಿತು.
ಆಧುನಿಕ ತಂತ್ರಜ್ಞಾನ ಬಳಸಿ, ಹೊಸ ವಿನ್ಯಾಸದೊಂದಿಗೆ ಸುಸಜ್ಜಿತವಾದ ಸ್ಥಳದಲ್ಲಿ ನಿರ್ಮಾಣವಾಗಿರುವ ಈ ಒಳಾಂಗಣ ಕ್ರೀಡಾಂಗಣವು ಕ್ರೀಡಾ ಪ್ರಿಯರಿಗೆ ಉತ್ತಮ ಸೌಲಭ್ಯದ ಸೇವೆಯನ್ನು ನೀಡಲಿದೆ.
';
}
else
{
echo "Sorry! You are Blocked from seeing the Ads";
}
?>
ಫುಟ್ಬಾಲ್, ಒಳಾಂಗಣ ಕ್ರಿಕೆಟ್, ವೀಡಿಯೋ ಗೇಮ್ಸ್, ಸ್ನೂಕರ್ಸ್, ಬ್ಯಾಟ್ಮಿಂಡನ್, ವಾಲಿಬಾಲ್, ಕಬಡ್ಡಿ ಹಾಗೂ ಇನ್ನಿತರ ಆಟಗಳನ್ನು ಒಂದೇ ಸೂರಿನಡಿಯಲ್ಲಿ ಆಡುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ. ಕ್ರೀಡಾಪ್ರಿಯರಿಗೆ ಅನುಕೂಲವಾಗುವ ರೀತಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿದ್ದು, ಎಲ್ಲಾ ಕ್ರೀಡಾಪ್ರೇಮಿಗಳು ತಮ್ಮ ಬಿಡುವಿನ ಸಮಯದಲ್ಲಿ ಭೇಟಿ ನೀಡಿ ಸದುಪಯೋಗಪಡಿಸಿಕೊಳ್ಳುವುದರ ಜೊತೆದೆ ಸಹಕಾರ ನೀಡುವಂತೆ ಮಾಲಕರು ಮನವಿ ಮಾಡಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>