dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಉರ್ವಾ ಮೈದಾನದಲ್ಲಿ ನೂತನ್ ಫ್ರೆಂಡ್ಸ್ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಕೂಟದಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ಕ್ಯಾಚ್ ಹಿಡಿಯುವ ರಭಸದಲ್ಲಿ ತಲೆ ನೆಲಕ್ಕೆ ಅಪ್ಪಳಿಸಿ ಗಂಭೀರ ಗಾಯಗೊಂಡ ಬಗ್ಗೆ ವರದಿಯಾಗಿದೆ.

NM ಮಂಗಳೂರು ಮತ್ತು NFC ಉರ್ವ ನಡುವೆ ನಡೆಯುತ್ತಿದ್ದ ಫೈನಲ್ ಪಂದ್ಯದಲ್ಲಿ ಓರ್ವ ಬ್ಯಾಟ್ಸ್ಮನ್ ಭಾರಿಸಿದ ಚೆಂಡನ್ನು ಡೈ ಮಾಡಿ ಹಿಡಿಯುವ ಸಂದರ್ಭ ತಲೆಯ ಹಿಂಬದಿ ಬಾಗ ನೆಲಕ್ಕೆ ಅಪ್ಪಳಿಸಿದ ಕಾರಣ ಗಂಭೀರ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ಗಾಯಗೊಂಡ ವ್ಯಕ್ತಿ NFC ಉರ್ವ ತಂಡದ ಆಟಗಾರ ಸಂದೀಪ್ ಎಂದು ತಿಳಿದು ಬಂದಿದ್ದು ಇವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವೈದ್ಯರು ಗಾಯಗೊಂಡ ವ್ಯಕ್ತಿಯನ್ನು ಪರಿಶೀಲನೆ ನಡೆಸಿ ಸಿಟಿ ಸ್ಕ್ಯಾನಿಂಗ್ ನಡೆಸಲು ತಿಳಿಸಿದ್ದಾರೆ ಎಂದು ವರದಿಯಾಗಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

'; } else { echo "Sorry! You are Blocked from seeing the Ads"; } ?>
ಕೃಪೆ: Bedramedia live
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!