';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮೈಸೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸರಕಾರಿ ಪ್ರೌಢಶಾಲೆ ಕಣಗಾಲು- ಪಿರಿಯಾಪಟ್ಟಣದ ವಿದ್ಯಾರ್ಥಿ ಶಾನಿಯ ಕನ್ನಡದಲ್ಲಿ 125 ಅಂಕಗಳೊಂದಿಗೆ ಒಟ್ಟು 625 ರಲ್ಲಿ 614 ಅಂಕ ಪಡೆದುಕೊಂಡಿದು ತೇರ್ಗಡೆಗೊಂಡಿದ್ದಾರೆ.
ಶಾನಿಯ ಅವರು ಪ್ರಥಮ ಭಾಷೆ ಕನ್ನಡದಲ್ಲಿ 125 , ದ್ವಿತೀಯ ಭಾಷೆ ಇಂಗ್ಲಿಷ್ 93 , ತೃತೀಯ ಭಾಷೆ ಹಿಂದಿ 99, ಗಣಿತ -98 , ವಿಜ್ಞಾನ -99 , ಸಮಾಜ -100 ಅಂಕವನ್ನು ಪಡೆದುಕೊಂಡಿದ್ದಾರೆ.
ಈಕೆ ಸಯ್ಯದ್ ಮುಜಾಹಿದ್ ಹಾಗೂ ಸಲ್ಮಾ ಭಾನು ದಂಪತಿಯ ಪುತ್ರಿಯಾಗಿರುತ್ತಾಳೆ.