dtvkannada

ಮಂಗಳೂರು:ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಲೀಂ ಅಹ್ಮದ್ ರವರು ಇಂದು ಮಂಗಳೂರಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಕಾರ್ಯದರ್ಶಿ, ಇ-ಫೌಂಡೇಶನ್ ಸದಸ್ಯರಾದ ಅಮೀನ್ ಆಕರ್ಷನ್, ಇ-ಫೌಂಡೇಶನ್ ಅಡ್ಮಿನ್, ಉದ್ಯಮಿ ಮುಝಮ್ಮಿಲ್ ಹಾಗೂ ಸಲೀಂ ಬರೆಪ್ಪಾಡಿ ಅವರು ಭೇಟಿ ಮಾಡಿ ಭರಮಾಡಿಕೊಂಡರು.

By dtv

Leave a Reply

Your email address will not be published. Required fields are marked *

error: Content is protected !!