dtvkannada

ಮಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2021-22 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಬದ್ರಿಯಾ ಇಂಗ್ಲೀಷ್ ಮೀಡಿಯಮ್ ಬಜಾಲ್, ನಂತೂರು ಶಾಲೆಯ ವಿದ್ಯಾರ್ಥಿನಿ ಖತೀಜತ್ ರೀಹಾ ಶೇ.87% ಅಂಕದೊಂದಿಗೆ ಶಾಲೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಉತ್ತೀರ್ಣರಾಗಿದ್ದಾರೆ.

ಖತೀಜತ್ ರೀಹಾ ಅವರು ಪ್ರಥಮ ಭಾಷೆ ಕನ್ನಡದಲ್ಲಿ 112 , ದ್ವಿತೀಯ ಭಾಷೆ ಇಂಗ್ಲಿಷ್ 97, ತೃತೀಯ ಭಾಷೆ ಹಿಂದಿಯಲ್ಲಿ 96 , ಗಣಿತ -75, ವಿಜ್ಞಾನ -80, ಸಮಾಜದಲ್ಲಿ -84 ಅಂಕವನ್ನು ಪಡೆದುಕೊಂಡಿದ್ದಾರೆ.

ಇವರು ಉಮ್ಮರ್ ಫಾರೂಕ್ ಹಾಗೂ ರಹ್ಮತ್ ದಂಪತಿಯ ಪುತ್ರಿಯಾಗಿರುತ್ತಾಳೆ.

By dtv

Leave a Reply

Your email address will not be published. Required fields are marked *

error: Content is protected !!