dtvkannada

ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ 2021-22 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಝೀನತ್ ಅಕಾಡೆಮಿ ಹೈಸ್ಕೂಲ್ ಫ್ರೆಝರ್ ಟೌನ್(ಬೆಂಗಳೂರು) ಶಾಲೆಯ ವಿದ್ಯಾರ್ಥಿನಿ ಮುಷ್ಫಿರ ಹುದಾ ಶೇ.98% ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.

ಮುಷ್ಫಿರ ಹುದಾ ಅವರು ಪ್ರಥಮ ಭಾಷೆ ಇಂಗ್ಲೀಷ್ 118, ದ್ವಿತೀಯ ಭಾಷೆ ಇಂಗ್ಲಿಷ್ 96, ತೃತೀಯ ಭಾಷೆ ಹಿಂದಿಯಲ್ಲಿ 99, ಗಣಿತ -99, ವಿಜ್ಞಾನ -99, ಸಮಾಜದಲ್ಲಿ -100 ಅಂಕವನ್ನು ಗಳಿಸುವ ಮೂಲಕ ಒಟ್ಟು 611 ಅಂಕ ಪಡೆದುಕೊಂಡಿದ್ದಾರೆ.

ಇವರು RT ನಗರ ನಿವಾಸಿ ಲಹೀಕುಲ್ಲಾ ಖಾನ್ ಹಾಗೂ ಮನ್ಯೂರಿ ದಂಪತಿಗಳ ಪುತ್ರಿಯಾಗಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!