dtvkannada

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸರಕಾರಿ ಪ್ರೌಡಶಾಲೆ ಬದನಾಜೆ ವಿದ್ಯಾರ್ಥಿನಿ ಅಝ್ವೀನಾ 625 ರಲ್ಲಿ 587 ಅಂಕ ಪಡೆದುಕೊಂಡಿದ್ದಾರೆ.

ರಝ್ವೀನಾ ಅವರು ಪ್ರಥಮ ಭಾಷೆ ಕನ್ನಡದಲ್ಲಿ 125 , ದ್ವಿತೀಯ ಭಾಷೆ ಇಂಗ್ಲಿಷ್ 91 , ತೃತೀಯ ಭಾಷೆ ಹಿಂದಿ 98, ಗಣಿತ -85, ವಿಜ್ಞಾನ -95 ಹಾಗೂ ಸಮಾಜದಲ್ಲಿ 93 ಅಂಕವನ್ನು ಪಡೆದುಕೊಂಡಿದ್ದಾರೆ.

ಇವರು ಮಾಚಾರ್ ನಿವಾಸಿ ಅಶ್ರಫ್ ಹಾಗೂ ರಹ್ಮತ್ ದಂಪತಿಯ ಪುತ್ರಿಯಾಗಿರುತ್ತಾರೆ.

By dtv

Leave a Reply

Your email address will not be published. Required fields are marked *

error: Content is protected !!