dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸರಕಾರಿ ಪ್ರೌಡ ಶಾಲೆ ಕೊಕ್ಕಡ ವಿದ್ಯಾರ್ಥಿನಿ ಅಂಶಿಫಾ 625 ರಲ್ಲಿ 566 ಅಂಕ ಪಡೆದುಕೊಂಡಿದ್ದಾರೆ.

ಅಂಶಿಫಾ ಅವರು ಪ್ರಥಮ ಭಾಷೆ ಕನ್ನಡದಲ್ಲಿ 122 , ದ್ವಿತೀಯ ಭಾಷೆ ಇಂಗ್ಲಿಷ್ 93 , ತೃತೀಯ ಭಾಷೆ ಹಿಂದಿ 100 , ಗಣಿತ -74, ವಿಜ್ಞಾನ -81 ಹಾಗೂ ಸಮಾಜದಲ್ಲಿ 96 ಅಂಕವನ್ನು ಪಡೆದುಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

ಇವರು ಬೋಳೋಡಿ ಕಜೆಯ ಹನೀಫ್ ಹಾಗೂ ಆರಿಫಾ ದಂಪತಿಯ ಪುತ್ರಿಯಾಗಿರುತ್ತಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!