SSLC ಫಲಿತಾಂಶ: ಸುಳ್ಯ ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆಯ ಫಾತಿಮಾತ್ ಶಿಬ ಎಸ್.ಹೆಚ್ 617 ಅಂಕದೊಂದಿಗೆ ಡಿಸ್ಟಿಂಕ್ಷನ್

ಸುಳ್ಯ: 2021-22ನೇ ಸಾಲಿನ SSLC ಪರೀಕ್ಷಾ ಪಲಿತಾಂಶ ಪ್ರಕಟಗೊಂಡಿದ್ದು, ಸುಳ್ಯ ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆಯ ಫಾತಿಮಾತ್ ಶಿಬ ಎಸ್.ಹೆಚ್ 617 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.

ಇವರು ಪ್ರಥಮ ಭಾಷೆ ಕನ್ನಡದಲ್ಲಿ 123, ಇಂಗ್ಲಿಷ್ 98, ಹಿಂದಿ 98, ಗಣಿತ 100, ವಿಜ್ಞಾನ 98 ಹಾಗೂ ಸಮಾಜದಲ್ಲಿ 100 ಅಂಕಗಳನ್ನು ಪಡೆದಿರುತ್ತಾಳೆ.

ಈಕೆ ಸುಳ್ಯದ ಎಸ್.ಎಂ ಹನೀಫ್ ಮತ್ತು ಕೆ.ಎಂ ಆಯಿಷಾ ದಂಪತಿಗಳ ಪುತ್ರಿಯಾಗಿರುತ್ತಾಳೆ.