dtvkannada

ಮುಡಿಪು: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಮೊಂಟೆಪದವು ಶಾಲೆಯ ಫಾತಿಮತ್ ಸುಹೈಲತ್ 511 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.

ಇವರು ಪ್ರಥಮ ಭಾಷೆ ಕನ್ನಡದಲ್ಲಿ 101, ಇಂಗ್ಲಿಷ್ 90, ಹಿಂದಿ 85, ಗಣಿತ 86, ವಿಜ್ಞಾನ 65 ಹಾಗೂ ಸಮಾಜದಲ್ಲಿ 84 ಅಂಕಗಳನ್ನು ಪಡೆದಿರುತ್ತಾಳೆ.

ಈಕೆ ಮಂಜನಾಡಿಯ ಮರ್ಹೂಂ ಅಬ್ದುಲ್ ಅಝೀಝ್ ಹಾಗೂ ಅಸ್ಮಾ ದಂಪತಿಗಳ ಪುತ್ರಿಯಾಗಿರುತ್ತಾಳೆ.

By dtv

Leave a Reply

Your email address will not be published. Required fields are marked *

error: Content is protected !!