dtvkannada

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸುದಾನ ವಸತಿಯುತ ಶಾಲೆಯ ಹನ 625 ರಲ್ಲಿ 619 ಅಂಕ ಪಡೆದುಕೊಂಡಿದ್ದಾರೆ.

ಹನ ಅವರು ಪ್ರಥಮ ಭಾಷೆ ಇಂಗ್ಲಿಷ್ 124 , ದ್ವಿತೀಯ ಭಾಷೆ ಕನ್ನಡದಲ್ಲಿ 100 , ತೃತೀಯ ಭಾಷೆ ಹಿಂದಿ 100 , ಗಣಿತ -97 , ವಿಜ್ಞಾನ -98 ಹಾಗೂ ಸಮಾಜದಲ್ಲಿ 100 ಅಂಕವನ್ನು ಗಳಿಸಿ ಶೇ.99.04% ಅಂಕ ಪಡೆದುಕೊಂಡಿದ್ದಾರೆ.

ಇವರು ಇಸ್ಮಾಯಿಲ್ ಹಾಗೂ ಮಮ್ತಾಝ್ ದಂಪತಿಯ ಪುತ್ರಿಯಾಗಿರುತ್ತಾಳೆ.

By dtv

Leave a Reply

Your email address will not be published. Required fields are marked *

error: Content is protected !!