dtvkannada

ಪುತ್ತೂರು: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು (ಪ್ರೌಡಶಾಲಾ ವಿಭಾಗ) ಮಡಂತ್ಯಾರು ವಿದ್ಯಾರ್ಥಿ ಯತೀಶ್ 625 ರಲ್ಲಿ 619 ಅಂಕ ಪಡೆದುಕೊಂಡಿದ್ದಾರೆ.

ಯತೀಶ್ ಅವರು ಪ್ರಥಮ ಭಾಷೆ ಕನ್ನಡದಲ್ಲಿ 125 , ದ್ವಿತೀಯ ಭಾಷೆ ಇಂಗ್ಲಿಷ್ 95, ತೃತೀಯ ಭಾಷೆ ಹಿಂದಿ 100, ಗಣಿತ -99, ವಿಜ್ಞಾನ -100 ಹಾಗೂ ಸಮಾಜದಲ್ಲಿ 100 ಅಂಕವನ್ನು ಪಡೆದುಕೊಂಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!