';
}
else
{
echo "Sorry! You are Blocked from seeing the Ads";
}
?>
ಪುತ್ತೂಕು: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸೈಂಟ್ ಜೋಕಿಮ್ಸ್ ಹೈಸ್ಕೂಲ್ ಕಡಬದ ವಿದ್ಯಾರ್ಥಿ ಮಹಮ್ಮದ್ ಅರ್ಫಾಝ್ 625 ರಲ್ಲಿ 610 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.
ಪೋಷಕರ ಕನಸನ್ನು ನನಸಾಗಿಸಿ, ಉತ್ತಮ ಸಾಧನೆಗೈದು, ಊರಿಗೆ, ಕುಟುಂಬಕ್ಕೆ, ಶಾಲೆಗೆ ಕೀರ್ತಿ ತಂದ ಹೆಮ್ಮೆಯ ವಿದ್ಯಾರ್ಥಿಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
ಇವರು ಕಡಬದ ಹೈದರ್ ಹಾಗೂ ನಫೀಸ ಕಲಾರ ದಂಪತಿಯ ಪುತ್ರಿಯಾಗಿರುತ್ತಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>