dtvkannada

ಸುಳ್ಯ: 2021-22ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಶ್ರೀ ಶಾರದಾ ಹೆಣ್ಣುಮಕ್ಕಳ ಶಾಲೆ ಸುಳ್ಯದ ವಿದ್ಯಾರ್ಥಿನಿ ಫಾತಿಮತ್ ಅಝ್ಮಿಯ 587 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇವರು ಪ್ರಥಮ ಭಾಷೆ ಕನ್ನಡದಲ್ಲಿ 124, ಇಂಗ್ಲೀಷ್ 86, ಹಿಂದಿ 100, ಗಣಿತ 91, ವಿಜ್ಞಾನ 89 ಹಾಗೂ ಸಮಾಜದಲ್ಲಿ 97 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಈಕೆ ಬೋಳುಬೈಲು ನಿವಾಸಿ ಮೊಯಿದು ಕುಟ್ಟಿ ಹಾಗೂ ಆಯಿಷ ದಂಪತಿಯ ಪುತ್ರಿಯಾಗಿರುತ್ತಾಳೆ.

By dtv

Leave a Reply

Your email address will not be published. Required fields are marked *

error: Content is protected !!