dtvkannada

ಪುತ್ತೂರು: ಕಬಕ ಜಮಾಅತ್ತಿನ ಅನಿವಾಸಿ ಮಿತ್ರರ ಸಂಘಟನೆ ಗಲ್ಫ್ ಯೂತ್ ಕಬಕ ಇದರ ಏಳನೇ ವರ್ಷದ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಅಧ್ಯಕ್ಷರಾಗಿ ಆಸಿಫ್ ಬಗ್ಗುಮೂಲೆ KSA
ಕಾರ್ಯದರ್ಶಿಯಾಗಿ ,ಶರೀಫ್ ಕಬಕ,
ಕೋಶಾಧಿಕಾರಿಯಾಗಿ,
ನವಾಝ್ ಅಡೆಕ್ಕಲ್ UAE ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರುಗಳಾಗಿ,ರಝಕ್ ಹಾಜಿ ಮೌಲನ, ಸಿತಾರ್ ಮಹಮ್ಮದ್ ಹಾಜಿ,ಇಸ್ಮಾಯಿಲ್ ಬ್ರೈಟ್,
ಸಲಹಾ ಸಮಿತಿ ಸದಸ್ಯರಾಗಿ, ಉಸ್ಮಾನ್ ಮಸ್ಕತ್, ಇಸ್ಮಾಯಿಲ್ ಬಗ್ಗುಮುಲೆ,ರಫೀಕ್ ಬ್ರೈಟ್, ಮಮ್ಮುಚ ಬೊಲ್ವರ್, ಸುಲೈಮಾನ್ ಕಬಕಕಾರ್ಸ್, ಅನ್ವರ್ ಮಸ್ಕತ್.

ಸಂಚಾಲಕರಾಗಿ:ಬಷೀರ್ ಹಾಜಿ, ರಾವೂಫ್, ಅಮ್ಜದ್ ಖಾನ್,
ಉಪಾಧ್ಯಕ್ಷರಾಗಿ,ಬದ್ರುದ್ದೀನ್ ಮದೀನ ಮತ್ತು ಅಬ್ದುಲ್ ರಹಿಮಾನ್ ಕುವೈಟ್,
ಜೊತೆಕಾರ್ಯದರ್ಶಿಯಾಗಿ ಸಮ್ನಾಝ್ ಕಬಕ,
ಜೊತೆ ಕೋಶಾಧಿಕಾರಿಯಾಗಿ ರಝಕ್ ದುಬೈ ,
ಲೆಕ್ಕ ಪರಿಶೋಧಕರಾಗಿ,ಆಶಿಕ್ ಕತಾರ್,
ಊರಿನ ಪ್ರತಿನಿಧಿಗಳಾಗಿ, ಖಾದರ್ ಭಾರತ್, ಹಾರಿಸ್ ಝಬರ್ಜಡ್, ಸಿದ್ದೀಕ್ HKBK, ಇರ್ಫಾನ್, ಸೌಕಾತ್ ಅಲಿ.

ಕ್ಯಾಬಿನೆಟ್ ಸಮಿತಿ ಸದಸ್ಯರಾಗಿ ಇಕ್ಬಾಲ್ UAE, ಝಕೀರ್ UAE, ತಾಜುದ್ದೀನ್ ತಂಙಳ್, ಸಿರಾಜ್ ಕತಾರ್, ಖಾಲಿದ್ ಕತಾರ್, ಇಲ್ಯಾಸ್ ಕುವೈಟ್ ಇವರನ್ನು ಆಯ್ಕೆ ಮಾಡಲಾಯಿತು.

ಅಸ್ಲಮ್ ಸಿತಾರ್, ಶಾಕಿರ್ ರಾಜಧಾನಿ,ಸುಲೈಮಾನ್ ಓಜಲ ಕತಾರ್, ಶಮೀರ್ ಕರ್ನಾಟಕ ಮತ್ತು ಅಶ್ರಫ್ ಕತಾರ್ ಇವರನ್ನು ಕ್ಯಾಬಿನೆಟ್ ಸದಸ್ಯರುಗಳಾಗಿ ಮುಂದುವರಿಸಲಾಯಿತು.

ಪ್ರತಿ ವರ್ಷದಂತೆ ವಾಟ್ಸಪ್ ಮುಖಾಂತರವೆ ಸಮಿತಿ ರಚನೆ ನಡೆಸಲಾಯಿತು.ಹಾಜಿ ರಝಕ್ ಮೌಲಾನಾ ರವರು ದುಆ ದೊಂದಿಗೆ ಚಾಲನೆ ನೀಡಿದರು, ಸುಲೈಮಾನ್ ಕಬಕಕಾರ್ಸ್ ನಿರೂಪಿಸಿದರು.

By dtv

Leave a Reply

Your email address will not be published. Required fields are marked *

error: Content is protected !!