ಪುತ್ತೂರು: ದಾರುಲ್ ಹಸನಿಯ್ಯ ಎಜುಕೇಶನಲ್ ಸೆಂಟರ್ ಯಾಲ್ಮರ ಇದರ ಯುಎಇ-ಅಬುದಾಬಿ ಸಮಿತಿ ರಚಿಸಲಾಗಿದ್ದು, ಸಮಿತಿಯ ನೂತನ ಅಧ್ಯಕ್ಷರಾಗಿ ಶಾಕಿರ್ ಕೂರ್ನಡ್ಕ ರವರನ್ನು ಆಯ್ಕೆ ಮಾಡಲಾಯಿತು.
ನೂತನ ಸಮಿತಿಯ ಉಪಾಧ್ಯಕ್ಷರಾಗಿ ಕೆಯಚ್ ಅಲೀ ಮಾಸ್ತಿಕುಂಡ್, ಶಮೀಂ ಬೇಕಲ, ಉಮ್ಮರ್ ಬನಾರಿ, ನಾಸಿರ್ ಕಂಬಳಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಜಹ್ ಪರ್ ಸಾದಿಕ್ ಕುದ್ಲೂರು, ಜೂತೆ ಕಾರ್ಯ ದರ್ಶಿ ಮಜೀದ್ ಬೊಳುವಾರ್, ಶಾಪಿ ವಲಯತ್ತಡ್ಕ, ಉಬೈದ್ ಅಝ್ ಹರಿ ಕೂರ್ನಡ್ಕ, ಇರ್ಶಾದ್ ಕೂರ್ನಡ್ಕ, ಕೋಶಾಧಿಕಾರಿಯಾಗಿ ಸಿರಾಜ್ ಪರ್ಲಡ್ಕ, ಗೌರವ ಅಧ್ಯಕ್ಷರಾಗಿ ಹಾಪಿಝ್ ಝೈನ್ ಸಖಾಫಿರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಝಕರಿಯ ಕಲತ್ತೂರು, ಅಶ್ರಪ್ ಕಂಬಳಬೆಟ್ಟು, ಶಪೀಕ್ ಮುಕ್ವೆ, ನೌಶಾದ್ ವಲಯತ್ತಡ್ಕ, ಇಸ್ಮಾಯಿಲ್ ಮಂಗಳೂರು, ಯೂಸುಪ್ ಮಂಗಳಪದವು, ಇಂತಿಯಾಝ್ ಪಳ್ಳತ್ತಡಿ, ಅಬೂಬಕ್ಕರ್, ಬಾತಿಷಾ ಕೊರಿಂಗಿಲ, ಶಂಷುದ್ದೀನ್ ಕೂರ್ನಡ್ಕ, ಶಾಹಿದ್ ಕೂರ್ನಡ್ಕ, ಶಾಹಿದ್ ಉಳ್ಳಾಲ, ನೌಪಲ್ ಕುಂಬ್ರ. ಪಾಝಿಲ್ ಮೊಟ್ಟೆತ್ತಡ್ಕ. ಶಹಾಂ ಕೂರ್ನಡ್ಕ. ಅರ್ಶದ್ ಕೂರ್ನಡ್ಕ. ಯೂಸುಪ್ ಅನಿಲಕಟ್ಟೆಯವರನ್ನು ಆಯ್ಕೆ ಮಾಡಲಾಯಿತು.
ಸಾಲ್ಮರ ದಾರುಲ್ ಹಸನಿಯ್ಯ ಸಂಸ್ಥೆಯ ಮುದರ್ರಿಸ್ ಅಬುಲ್ ಕರೀಂ ದಾರಿಮಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ಕಾರ್ಯದರ್ಶಿ ಆರ್.ಟಿ ಅಬ್ದರ್ರಹ್ಮಾನ್ ಹಾಜಿ ಮೊದಲಾದವರ ಉಪಸ್ಥಿತಿಯಲ್ಲಿ ಅಬುದಾಬಿಯಲ್ಲಿ ಸಮಿತಿಯನ್ನು ರಚಿಸಲಾಯಿತು.
ದಾರುಲ್ ಹಸನಿಯ್ಯ ಎಜುಕೇಶನ್ ಸೆಂಟರ್ ಸಾಲ್ಮರದ ವಿದ್ಯಾರ್ಥಿಗಳು