ಪುತ್ತೂರು: ಕಳೆದ ಕೆಳವು ವರ್ಷಗಳಿಂದ ಮಾಣಿ ಮೈಸೂರು ಹೆದ್ದಾರಿಯ ಕುಂಬ್ರದಲ್ಲಿ ಕಾರ್ಯಾಚರಿಸುತ್ತಾ ಬಂದಿರುವ ರೋಯಲ್ ದರ್ಬಾರ್ ಫ್ಯಾಮಿಲಿ ರೆಸ್ಟೊರೆಂಟ್‘ನ ಎರಡನೇ ಶಾಖೆ ಕುಂಬ್ರದಲ್ಲಿ ನಾಳೆ (ಜೂನ್೨) ಶುಭಾರಂಭಗೊಳ್ಳಲಿದೆ.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳಿಗೆ ಹೆಸರುವಾಸಿಯಾದ ಹೊಟೇಲ್ ರೋಯಲ್ ದರ್ಬಾರ್ ಕುಂಬ್ರ ಜಂಕ್ಷನ್ ಬಳಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ. ಇದೀಗ ಆಧುನೀಕರಣದೊಂದಿಗೆ ಎರಡನೇ ಶಾಖೆ ನಾಳೆ (ಗುರುವಾರ) ಶುಭಾರಂಭಗೊಳ್ಳಲಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿಶಾಲ ಪಾರ್ಕಿಂಗ್ ವ್ಯವಸ್ಥೆಯು ಇಲ್ಲಿ ಹೊಂದಿದೆ.
ವೆಜ್ ಹಾಗೂ ನಾನ್ ವೆಜ್’ಗಳಲ್ಲಿ ವೆರೈಟಿ ಖಾದ್ಯಗಳು, ಚಿಕನ್ & ಮಟನ್ ಬಿರಿಯಾನಿ, ಫಾಸ್ಟ್ ಫುಡ್, ಫ್ರೆಶ್ ಜ್ಯೂಸ್, ಮಿಲ್ಕ್ ಶೇಕ್, ಐಸ್’ಕ್ರೀಂ, ಟೀ-ಕಾಫಿ ಇತ್ಯಾದಿ ಲಭ್ಯವಿರಲಿದ್ದು, ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ಕಲ್ಪಿಸಲಾಗಿದೆ.
ವೆರೈಟಿ ಟೇಸ್ಟಿನ ಖಾದ್ಯಗಳು ರಾಯಲ್ ದರ್ಬಾರ್ ಮೂಲಕ ಜನರ ಮನೆ ಬಾಗಿಲಿಗೆ ದೊರೆಯಲಿದ್ದು, ವಿನೂತನ ರೆಸಿಪಿಯನ್ನು ಸವಿಯಲು ಮನೆಯಲ್ಲಿಯೇ ಕುಳಿತು ಆರ್ಡರ್ ಮಾಡಬಹುದಾಗಿದೆ.ಕರೆ ಮಾಡಿ ಆರ್ಡರ್ ಮಾಡಿದರೆ ಉಚಿತ ಡೆಲಿವರಿ ವ್ಯವಸ್ಥೆ ಇರುತ್ತದೆ ಎಂದು ಹೋಟೆಲ್ ಮಾಲಕರು ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ಸಂಖ್ಯೆ
9611269715, 8197260595