';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಕಳೆದ 6 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ KL14 ಮಳಿಗೆಯ ಮಾಲಕ ನವಾಝ್ ಬಲ್ನಾಡು ರವರ ವಿವಾಹವು ಇಂದು ಮಾಣಿ ನೇರಳಕಟ್ಟೆಯ ಜನಪ್ರಿಯ ಗಾರ್ಡನ್’ನಲ್ಲಿ ನಡೆಯಿತು.
ಪುತ್ತೂರು ಬಲ್ನಾಡು ಗ್ರಾಮದ ಹಸೈನಾರ್ ಎಂಬವರ ಪುತ್ರ ನವಾಝ್ ಶರೀಫ್ ರವರ ವಿವಾಹವು ನೆಕ್ಕಿಲಾಡಿ ಆದರ್ಶನಗರದ ಸುಲೈಮಾನ್ ಎಂಬವರ ಪುತ್ರಿ ಝುನೈರ ಎಂಬವರೊಂದಿಗೆ ನೆರವೇರಿತು.
ರಾಜಕೀಯ ಹಾಗೂ ಸಾಮಾಜಿಕ ಮುಖಂಡರು ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗೆ ಶುಭಹಾರೈಸಿದರು.