dtvkannada

ಮಂಗಳೂರು: ಭಾರೀ ಮಳೆಗೆ ಮಂಗಳೂರು ಮತ್ತೊಮ್ಮೆ ಮುಳುಗಡೆ ಕಂಡಿದ್ದು ರಸ್ತೆಗಳೆಲ್ಲೆಡೆ ನೀರು ತುಂಬಿಕೊಂಡಿತ್ತು.
ಬೆಳ್ಳಂಬೆಳಗ್ಗೆ ಮಂಗಳೂರು ವ್ಯಾಪ್ತಿಯ ಪಡೀಲ್,ಪಂಪ್ ವೆಲ್ ಸಂಪೂರ್ಣ ನೀರು ತುಂಬಿಕೊಂಡಿದ್ದು ಜನ ಸಂಚಾರ ಆಸ್ತವ್ಯಸ್ತಗೊಂಡಿತು.

ಪದೇ ಪದೇ ನೀರು ತುಂಬಿಕೊಳ್ಳುತ್ತಿರುವ ಪಂಪ್ ವೆಲ್ ಮತ್ತು ಪಡೀಲ್ ಅಂಡರ್ ಪಾಸ್ ನ ಬಗ್ಗೆ ಇನ್ನೂ ಸ್ಥಳೀಯ ಸಂಸದರು, ಶಾಸಕರು ಎಚ್ಚತ್ತುಕೊಳ್ಳದೇ ಇರುವುದು ಕೇದಕರ.

ಮುನ್ನೆಚ್ಚರಿಕೆ ಕ್ರಮವಾಗಿ ನಗರಾದ್ಯಂತ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಭಾರೀ ಮಳೆಯಿಂದಾಗಿ ನಗರದಲ್ಲಿ ಟ್ರಾಫಿಕ್ ಜಾಂ ಉಂಟಾಗಿದ್ದು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿತ್ತು.
ಪಡೀಲ್ ಬಳಿ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಗಂಟೆ ಗಟ್ಟಲೆ ವಾಹನಗಳು ಟ್ರಾಫಿಕ್ ಸಮಸ್ಯೆಗೆ ಸಿಲುಕಿತು.

By dtv

Leave a Reply

Your email address will not be published. Required fields are marked *

error: Content is protected !!