dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಬುಳೇರಿಕಟ್ಟೆ ಶ್ರೀ ಲಕ್ಷ್ಮಿ ವೆಂಕಟರಮಣ ಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅಗರ್ತಬೈಲು ಸದಾಶಿವ ರೈ(76) ರವರು ಅಲ್ಪ ದಿನದ ಅನಾರೋಗ್ಯದಿಂದಾಗಿ ಇಂದು ಬೆಳಗ್ಗೆ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.

ಮೃತ ವ್ಯಕ್ತಿಯಾದ ಸದಾಶಿವ ರೈ ರವರು ಈ ಮುಂಚೆ ಪುತ್ತೂರು ವಕೀಲ ಸಂಘದ ಹಿರಿಯ ಸದಸ್ಯರಾಗಿದ್ದರು ಜೊತೆಗೆ ಖ್ಯಾತ ವಕೀಲರು ಕೂಡ ಆಗಿದ್ದು ಹಲವಾರು ಸಮಾಜ ಸೇವೆಯಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

'; } else { echo "Sorry! You are Blocked from seeing the Ads"; } ?>

ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಮಠ ಇದರ ಆಡಳಿತ ಮೊಕ್ತೇಸರರು ಆಗಿದ್ದು ಇವರ ಪಾರ್ಥಿವ ಶರೀರದ ದಹನ ವನ್ನು ಸುಮಾರು 1 ಘಂಟೆಯ ವೇಳೆಗೆ ಅಗರ್ತಬೈಲು ತರವಾಡು ಮನೆಯಲ್ಲಿ ನೆರೆವೇರಿಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ.
ಮೃತರು ಮಗ, ಸೊಸೆ, ಮೊಮ್ಮಗುವನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!