';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ಹೆತ್ತ ತಾಯಿಯೇ ತನ್ನ 5 ವರ್ಷದ ಮಗುವನ್ನು ಮಹಡಿಯಿಂದ ಕೆಳಗೆ ಎಸೆದು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಎಸ್.ಆರ್ ನಗರದಲ್ಲಿ ನಡೆದಿದೆ. ಬುದ್ಧಿಮಾಂದ್ಯ ಮಗುವನ್ನು ಐದನೇ ಮಹಡಿಯಿಂದ ಕೆಳಗಡೆ ಎಸೆದು ಹತ್ಯೆಗೈದ ದುಷ್ಟ ತಾಯಿ ಕುಸುಮಾರವರನ್ನು ಎಸ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಇದೇ ಮಗುವನ್ನು ರೈಲ್ವೇ ಸ್ಟೇಶನ್ ನಲ್ಲಿ ಬಿಟ್ಟು ಬಂದಿದ್ದಳು.ಇದೀಗ ಸ್ವತಃ ತಾಯಿಯೇ ತನ್ನ ಕರುಳ ಕುಡಿಯನ್ನು ಕೊಂದು ಪೊಲೀಸರ ಅತಿಥಿಯಾಗಿದ್ದಾಳೆ.
';
}
else
{
echo "Sorry! You are Blocked from seeing the Ads";
}
?>
ವೀಡಿಯೋ ವೀಕ್ಷಿಸಿ 😭😭😭
ಈ ಒಂದು ಘಟನೆಯ ವೀಡಿಯೋ ಸಿ.ಸಿ.ಕ್ಯಾಮಾರದಲ್ಲಿ ಸೆರೆಯಾಗಿದ್ದು ಇದನ್ನು ನೋಡುವಾಗ ಎದೆ ಝಲ್ ಎನ್ನುತ್ತಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>