dtvkannada

'; } else { echo "Sorry! You are Blocked from seeing the Ads"; } ?>

ಬೆಳ್ತಂಗಡಿ: ಸಾಲು ಸಾಲು ಅಂಗಡಿಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಬೆಳ್ತಂಗಡಿಯ ಉಜಿರೆ ಎಂಬಲ್ಲಿ ಸಂಭವಿಸಿದೆ.

ಉಜಿರೆಯ ಅನುಗ್ರಹ ಶಾಲಾ ಬಳಿಯ ಟಯರ್ ಅಂಗಡಿಗೆ ಬೆಂಕಿ ಬಿದ್ದಿದ್ದು ಹೊತ್ತಿ ಉರಿದ ಟಯರ್ ಶಾಪ್ ನ ಬೆಂಕಿ ಹತ್ತಿರದ ಅಂಗಡಿಗಳಿಗೂ ಹಬ್ಬಿದ್ದು ಲಕ್ಷಾಂತರ ರೂಗಳು ನಷ್ಟ ಸಂಭವಿಸಿವೆ.

'; } else { echo "Sorry! You are Blocked from seeing the Ads"; } ?>
ಬೆಂಕಿಯ ಕೆನ್ನಾಲೆಯ ವೀಡಿಯೋ ವೀಕ್ಷಿಸಿ

ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಸಾರ್ವಜನಿಕರು ಅಂಗಡಿಗಳ ಸಾಮಾಗ್ರಿಗಳನ್ನು ತೆರವು ಕಾರ್ಯಾಚರಣೆ ನಡೆಸಿದ್ದು ಕಂಡು ಬಂದಿದೆ.ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳ ಕಾರ್ಯಾಚರಣೆಗೆ ಬಂದಿದ್ದು ಪರಿಸ್ಥಿಯನ್ನು ಹತೋಟಿಗೆ ತರಲಾಗಿದೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!