dtvkannada

'; } else { echo "Sorry! You are Blocked from seeing the Ads"; } ?>

ಉಪ್ಪಿನಂಗಡಿ: ರಾತ್ರಿ ಹಗಲನ್ನದೆ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಆಂಬ್ಯುಲೆನ್ಸ್ ಚಾಲಕನಾಗಿ ಸೇವೆಗೈದು ಹಲವಾರು ಜೀವಗಳಿಗೆ ಆಪತ್ಬಾಂಧವನಾದ ಉಪ್ಪಿನಂಗಡಿಯ ದಾವೂದ್ ಉರ್ಲಡ್ಕರವರಿಗೆ ಅವರ ಸೇವೆಯ ಮನಗಂಡು ಅಕ್ಷಯ ಚಾರಿಟೇಬಲ್ ಟ್ರಸ್ಟ್ “ಸೇವಾರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ.

ಉಪ್ಪಿನಂಗಡಿ ವ್ಯಾಪ್ತಿಯಲ್ಲಿ SSF ಉಪ್ಪಿನಂಗಡಿ ಡಿವಿಷನ್ ಅಧೀನದ ಆಂಬ್ಯುಲೆನ್ಸ್ ಚಾಲಕನಾಗಿ ಹಲವಾರು ಜೀವಕಾರುಣ್ಯ ಸೇವೆಗಳನ್ನು ಮಾಡಿದ ದಾವೂದ್ ಉರ್ಲಡ್ಕ ರವರನ್ನು ಅಕ್ಷಯ ಚಾರಿಟೇಬಲ್ ಟ್ರಸ್ಟ್ ಗುರುತಿಸಿ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಿದೆ.

'; } else { echo "Sorry! You are Blocked from seeing the Ads"; } ?>

ಕೊರೊನಾ ಸಮಯದಲ್ಲಿ ಕುಟುಂಬಸ್ಥರೇ ಹತ್ತಿರ ಬರದ ಸಂದರ್ಭದಲ್ಲಿ ತಾನೇ ಖುದ್ದಾಗಿ ತೆರಳಿ ಹಲವಾರು ರೋಗಿಗಳ ಪಾಲಿಗೆ ಇವರು ಆಶಾಕಿರಣವಾಗಿದ್ದರು.
ಎಲ್ಲಾ ಸಮಯದಲ್ಲೂ ಸಮಾಜಮುಖಿ ಸೇವೆಗೆ ಸದಾ ಮಹತ್ವ ನೀಡುವ ದಾವೂದ್ ರವರ ಹುಡುಕಿ ಬಂದ ಈ ಪ್ರಶಸ್ತಿ ಸುನ್ನೀ ಸಂಘಟನೆಗಳಾದ SSF ,SYS ಸಂತೋಷ ವ್ಯಕ್ತಪಡಿಸಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!