dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ದೇಶಾದ್ಯಂತ NIA ದಾಳಿ ಮತ್ತೆ ಮುಂದುವರೆದಿದ್ದು ಇಂದು ಮತ್ತೆ PFI CFI ಸಹಿತ SDPI ನಾಯಕರನ್ನು ಬಂಧಿಸಲಾಗಿದೆ ಸುಮಾರು 250ಕ್ಕೂ ಮಿಕ್ಕ ಮಂದಿಗಳನ್ನು ಬಂಧಿಸಿದ್ದು.
ಕರ್ನಾಟಕದ ವಿವಿಧ ಜಿಲ್ಲೆಗಳ PFI ಜಿಲ್ಲಾಧ್ಯಕ್ಷರನ್ನು ಬಂಧಿಸಿದ್ದಾರೆ.

ಕೆಲವು ಕಡೆ ತಹಶೀಲ್ದಾರ್ ಗಳ ಮುಂದುಗಡೆ ಮುಚ್ಚಳಿಕೆ ಬರೆಯಿಸಿ ಬಿಡುಗಡೆಗೊಳಿಸಲಾಗಿದ್ದು.
ಇನ್ನು ಹಲವು ಮಂದಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಶಾಂತಿ ಸುವ್ಯವಸ್ಥೆ ಕದಡುವಿಕೆ ಇನ್ನಿತರ ಆರೋಪಗಳ ಮುಂದಿರಿಸಿ ದಾಳಿ ನಡೆಸಲಾಗಿದೆ.

'; } else { echo "Sorry! You are Blocked from seeing the Ads"; } ?>

ರಾಜ್ಯದ 10 ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದ್ದು ಬಾಗಲಕೋಟೆ, ಜಮಖಂಡಿ,ದಕ್ಷಿಣ ಕನ್ನಡ, ಚಿತ್ರದುರ್ಗ, ಕಲಬುರ್ಗಿ ಸಹಿತ 10 ಜಿಲ್ಲೆಗಳಲ್ಲಿ ದಾಳಿ ನಡೆದಿದೆ.
ಇನ್ನು ಆಯಾ ಜಿಲ್ಲೆಗಳ PFI ನ ಮುಖಂಡರನ್ನು CRPC-107 ಮತ್ತು 151 ಅಡಿಯಲ್ಲಿ ಬಂಧಿಸಲಾಗಿದೆ.

ದ.ಕ ಜಿಲ್ಲೆಯ ಪುತ್ತೂರು,ಬಜ್ಪೆ, ಮಂಗಳೂರು, ಕಾವೂರು ಉಳ್ಳಾಲ ಕಡೆಗಳಲ್ಲೂ ಮುಂಜಾನೆ ಹೊತ್ತು ದಾಳಿ ನಡೆಸಿ PFI ಜಿಲ್ಲಾಧ್ಯಕ್ಷರ ಸಹಿತ ಮುಖಂಡರುಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!