';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಸಂಭ್ರಮದ ರಬೀವಲ್ ಅವ್ವಲ್ ತಿಂಗಳು ನಾಳೆಯಿಂದ ಆರಂಭಗೊಳ್ಳಲಿದೆ ಎಂದು ಉಳ್ಳಾಲ ಖಾಝಿ ಕೂರತ್ ತಂಙಳ್, ಮಂಗಳೂರು ಖಾಝಿ ತ್ವಾಕ ಉಸ್ತಾದ್, ಉಡುಪಿ ಖಾಝಿ ಮಾಣಿ ಉಸ್ತಾದ್ ಘೋಷಿಸಿದರು.
ಇಂದು ಚಂದ್ರ ದರ್ಶನವಾದ ಹಿನ್ನಲೆ ನಾಳೆಯಿಂದ ರಬೀವುಲ್ ಅವ್ವಲ್ ತಿಂಗಳು ಆರಂಭಗೊಳ್ಳಲಿದ್ದು ಅಕ್ತೋಬರ್ 9ಕ್ಕೆ ಸಂಭ್ರಮದ ಮೀಲಾದ್ ಆಚರಣೆ ನಡೆಯಲಿದೆ ಎಂದು ಅವರು ಹೇಳಿದರು.
ಪ್ರವಾದಿ ಪೈಗಂಬರ್ ರವರ ಜನ್ಮ ದಿನದ ಈ ತಿಂಗಳನ್ನು ಸುನ್ನೀ ಮುಸಲ್ಮಾನರು ವಿವಿಧ ಕಾರ್ಯಕ್ರಮಗಳೊಂದಿಗೆ ರಾಷ್ಟ್ರದೆಲ್ಲೆಡೇ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.