';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ದೆಹಲಿ: ದೇಶಾದ್ಯಂತ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾವನ್ನು ನಿಷೇಧ ಮಾಡಿದಕ್ಕೆ ಕೇಂದ್ರ ಸರ್ಕಾರ ನೀಡಿರುವ 5 ಕಾರಣಗಳು
1-ಕಾನೂನು ದಕ್ಕೆಯಾಗುವ ಚಟುವಟಿಕೆಗಳಲ್ಲಿ ಬಾಗಿಯಾಗುವ ಮೂಲಕ ದೇಶದ ಭದ್ರತೆಗೆ ಅಪಾಯ ತಂದೊಡ್ಡಿದೆ.
2-ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದ ಪಿ.ಎಫ್.ಐ,
-ಪಿ.ಎಫ್.ಐ ನ ಸ್ಥಾಪಕ ಮುಖಂಡರು ನಿಷೇಧಿತ ಸಿಮಿ ಭಯೋತ್ಪಾದಕ ಸಂಘಟನೆಯ ಯ ಸದಸ್ಯರಾಗಿದ್ದರು.
3-ಬಾಂಗ್ಲಾದೇಶದ ಜಮಾತುಲ್ ಮುಜಾಹಿದ್ದೀನ್ ಸಂಘಟನೆ ಜೊತೆ ಸಂಪರ್ಕ.
4-ಪಿ.ಎಫ್.ಐ ಜಾಗತಿಕ ಭಯೋತ್ಪಾದಕ ಸಂಘಟನೆಗಳಾದ ಸಿರಿಯಾ, ಇರಾಕ್ ರಾಷ್ಟಗಳ ಐಸಿಸಿ ಸಂಘಟನೆಗಳ ಜೊತೆ ಸಂಪರ್ಕವನ್ನು ಹೊಂದಿಕೊಂಡಿವೆ.
5-ಪಿ.ಎಫ್.ಐ ದೇಶದಲ್ಲಿ ಉಗ್ರವಾದ ಮತ್ತು ಅಭದ್ರತೆಯನ್ನು ಸೃಷ್ಟಿಸುತ್ತಿದೆ ಮತ್ತು ಕೋಮು ಸೌಹಾರ್ದತೆ ಶಾಂತಿಯನ್ನು ಹದಗಡಿಸಿದೆ.
ಎಂಬ ಕಾರಣಗಳಿಗಾಗಿ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾವನ್ನು ಇಂದು ಕೇಂದ್ರ ಸರ್ಕಾರ ದೇಶಾದ್ಯಂತ ನಿಷೇಧಗೊಳಿಸಿದೆ.